ದೊಡ್ಮನೆಯಲ್ಲಿ ‘ಮಜಾ ಟಾಕೀಸ್’ ತಂಡದ ಎಂಟ್ರಿ; ಎಲ್ಲಾ ಜಾಲಿ ಜಾಲಿ

|

Updated on: Jan 22, 2025 | 8:21 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಕೊನೆಯ ವಾರದಲ್ಲಿ ಅತಿಥಿಗಳ ಆಗಮನ ಆಗುತ್ತಿದೆ. ಒಬ್ಬರಾದ ಬಳಿಕ ಒಬ್ಬರಂತೆ ಅತಿಥಿಗಳು ದೊಡ್ಮನೆ ಒಳಗೆ ಬರುತ್ತಿದ್ದಾರೆ. ಈ ಕಾರಣಕ್ಕೆ ಬಿಗ್ ಬಾಸ್ ಮನೆಯಲ್ಲಿ ಜಾಲಿ ಮೂಡ್ ನಿರ್ಮಾಣ ಆಗಿದೆ. ಈಗ ‘ಮಜಾ ಟಾಕೀಸ್’ ತಂಡ ಆಗಮಿಸಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಕೊನೆಯ ವಾರ ಒಬ್ಬರಾದ ಬಳಿಕ ಒಬ್ಬರಂತೆ ಅತಿಥಿಗಳು ಬರುತ್ತಿದ್ದಾರೆ. ದೊಡ್ಮನೆಯಲ್ಲಿ ಈಗ ‘ಮಜಾ ಟಾಕೀಸ್’ನ ಪಾತ್ರಧಾರಿಗಳು ಆಗಮಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಭರ್ಜರಿ ಮಜಾ ಕೊಟ್ಟಿದ್ದಾರೆ. ಡಬಲ್ ಮೀನಿಂಗ್​​ ಮೂಲಕ ಎಲ್ಲರಿಗೂ ಮಜಾ ಕೊಡಲಾಗಿದೆ. ಆದರೆ, ಸೃಜನ್ ಲೋಕೇಶ್ ಅವರು ಮಾತ್ರ ಬಂದಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.