Video: ಕೇರಳದ ಶಾಲಾ ಮೈದಾನಕ್ಕೆ ನುಗ್ಗಿ ವಿದ್ಯಾರ್ಥಿಗಳೆಡೆಗೆ ಅಡ್ಡಾದಿಡ್ಡಿ ಕಾರು ಚಲಾಯಿಸಿದ ವ್ಯಕ್ತಿ
ಕೇರಳದ ಕೋಯಿಕ್ಕೋಡ್ ಸರ್ಕಾರಿ ಶಾಲಾ ಮೈದಾನದಲ್ಲಿ ವ್ಯಕ್ತಿಯೊಬ್ಬ ಕಾರನ್ನು ವಿದ್ಯಾರ್ಥಿಗಳೆಡೆಗೆ ಅಡ್ಡಾದಿಡ್ಡಿ ಚಲಾಯಿಸಿರುವ ಘಟನೆ ವರದಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೇರಳ ರಿಜಿಸ್ಟ್ರೇಷನ್ ಇರುವ ಕೆಂಪು ಬಣ್ಣದ ಕಾರನ್ನು ಮೈದಾನದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವ ಹೊತ್ತಲ್ಲೇ ವಿದ್ಯಾರ್ಥಿಗಳೆಡೆಗೆ ಅಡ್ಡಾದಿಡ್ಡಿ ಓಡಿಸಿರುವುದನ್ನು ಕಾಣಬಹುದು.ಇದ್ದಕ್ಕಿದ್ದಂತೆ ಕಾರು ಬಂಇದ್ದನ್ನು ನೋಡಿ ಮಕ್ಕಳು ಭಯಭೀತರಾಗಿ ಓಡಿದ್ದಾರೆ. ಪೊಲೀಸರು ಕಾರಿನ ಸಂಖ್ಯೆಯನ್ನು ಬಳಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ತಿರುವನಂತಪುರಂ, ನವೆಂಬರ್ 08: ಕೇರಳದ ಕೋಯಿಕ್ಕೋಡ್ ಸರ್ಕಾರಿ ಶಾಲಾ ಮೈದಾನದಲ್ಲಿ ವ್ಯಕ್ತಿಯೊಬ್ಬ ಕಾರನ್ನು ವಿದ್ಯಾರ್ಥಿಗಳೆಡೆಗೆ ಅಡ್ಡಾದಿಡ್ಡಿ ಚಲಾಯಿಸಿರುವ ಘಟನೆ ವರದಿಯಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೇರಳ ರಿಜಿಸ್ಟ್ರೇಷನ್ ಇರುವ ಕೆಂಪು ಬಣ್ಣದ ಕಾರನ್ನು ಮೈದಾನದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿರುವ ಹೊತ್ತಲ್ಲೇ ವಿದ್ಯಾರ್ಥಿಗಳೆಡೆಗೆ ಅಡ್ಡಾದಿಡ್ಡಿ ಓಡಿಸಿರುವುದನ್ನು ಕಾಣಬಹುದು.ಇದ್ದಕ್ಕಿದ್ದಂತೆ ಕಾರು ಬಂಇದ್ದನ್ನು ನೋಡಿ ಮಕ್ಕಳು ಭಯಭೀತರಾಗಿ ಓಡಿದ್ದಾರೆ. ಪೊಲೀಸರು ಕಾರಿನ ಸಂಖ್ಯೆಯನ್ನು ಬಳಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

