3 ಲಕ್ಷ ರೂ. ಬಟ್ಟೆ ಖರೀದಿಸಿದ್ದೆ ಎನ್ನುತ್ತಲೇ ಸಂಭಾವನೆ ಬಗ್ಗೆಯೂ ಹೇಳಿದ ಮಂಜು ಭಾಷಿಣಿ
ಮಂಜು ಭಾಷಿಣಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಕೆಲವೇ ವಾರ ಇದ್ದರು. ಆದರೆ, ಇದ್ದಷ್ಟು ದಿನ ಅವರು ದೊಡ್ಮನೆಯಲ್ಲಿ ರಂಜಿಸಿದರು. ಈಗ ಅವರು ಬಿಗ್ ಬಾಸ್ ಮನೆಯಲ್ಲಿ ಸಂಭಾವನೆ ವಿಚಾರ ಮಾತನಾಡಿದ್ದಾರೆ. ಅವರ ಸಂಭಾವನೆ ವಿಚಾರ ಎಷ್ಟು ಎಂದು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮಂಜು ಭಾಷಿಣಿ ಅವರು ಮೂರು ವಾರ ಇದ್ದರು. ಅವರು ಬೇಗ ಎಲಿಮಿನೇಟ್ ಆದರು. ಇದು ಅವರಿಗೂ ಶಾಕಿಂಗ್ ಎನಿಸಿದೆ. ಈ ಮಧ್ಯೆ ಮಂಜು ಭಾಷಿಣಿ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ. ಅವರು ಬರೋಬ್ಬರಿ 2-3 ಲಕ್ಷ ರೂಪಾಯಿಯ ಬಟ್ಟೆ ಖರೀದಿ ಮಾಡಿದ್ದರಂತೆ. ಇದೇ ವೇಳೆ ಸಂಭಾವನೆ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
