Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ

Updated on: Mar 30, 2025 | 7:58 AM

ಮಾರ್ಚ್​ 30ರಿಂದ ಏಪ್ರಿಲ್​ 06 ರವರೆಗಿನ ವಾರ ಭವಿಷ್ಯ ಇಲ್ಲಿದೆ. ಈ ವಾರದಲ್ಲಿ ಬಿದಿಗೆ, ತದಿಗೆ, ಚೌತಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಅಂದ್ರೆ ಶ್ರೀರಾಮ ನವಮಿ ಇರುವುದು ಈ ವಾರದ ವಿಶೇಷತೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.  

ಬೆಂಗಳೂರು, ಮಾರ್ಚ್​ 30: ಈ ವಾರದಲ್ಲಿ ಆಗುಹೋಗುಗಳು, ದ್ವಾದಶ ರಾಶಿಗಳ ಫ ಫಲ, ಗ್ರಹಗಳ ಗೋಚಾರ ಫಲ, ಹಾಗೇನೇ ನಮಗೆ ಅನುಕೂಲಗಳು ಎಷ್ಟಿದೆ? ಎಲ್ಲಿ ಯಾವ ಒಂದು ಗ್ರಹಗಳ ನಮಗೆ ಅನುಕೂಲವಾಗಲಿದೆ, ಹಾಗೆ ತಿಥಿ ವಿಶೇಷಗಳೇನು? ಅಲ್ಲಲ್ಲಿ ನಡೆಯುವಂತಹ ಕಾರ್ಯಕ್ರಮಗಳ ವಿಶೇಷಗಳೇನು? ಹಾಗೇನೆ ಬಹು ವಿಶೇಷವಾಗಿ ಮಹಾ ಪರ್ವ ಕಾಲಗಳು ಏನಿದೆ ಎಲ್ಲವನ್ನೂ ತಿಳಿಸಿಕೊಡುವಂತಹ ವಿಶೇಷವಾದ ಕಾರ್ಯಕ್ರಮವೇ ವಾರ ಭವಿಷ್ಯ ಈ ವಾರದಲ್ಲಿ ತಾರೀಕು 31-03-2025 ರಿಂದ 06-04-2025 ರ ತನಕ ಈ ವಾರದಲ್ಲಿ ವಿಶ್ವಾವಸುನಾಮ ಸಂವತ್ಸರ, ಚೈತ್ರ ಮಾಸ, ವಸಂತ ಋತು, ಉತ್ತರಾಯಣ, ಶುಕ್ಲ ಪಕ್ಷ, ಈ ವಾರದಲ್ಲಿ ಬಿದಿಗೆ, ತದಿಗೆ, ಚೌತಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಅಂದ್ರೆ ಶ್ರೀರಾಮ ನವಮಿ ಇರುವುದು ಈ ವಾರದ ವಿಶೇಷತೆಗಳು.

Published on: Mar 30, 2025 07:57 AM