ಉತ್ತರ ಕರ್ನಾಟಕ ಸ್ಪೆಷಲ್ ಶೇಂಗಾ ಬಜ್ಜಿ ಮಾಡುವ ವಿಧಾನ ಗೊತ್ತಾ? ಇಲ್ಲಿದೆ ನೋಡಿ
ಒಂದೊಂದು ಖಾದ್ಯದ ರುಚಿ ಭಿನ್ನವಾಗಿರುತ್ತದೆ. ದಿನಕ್ಕೊಂದು ಖಾದ್ಯ ಮಾಡಿದಾಗ ಮನಸ್ಸಿಗೂ ಸಂತೋಷ, ಮನೆಯವರಿಗೂ ಖುಷಿ ಆಗುತ್ತದೆ.
ಮನೆಯಲ್ಲಿ ಯಾವಾಗಲು ಮಾಡುವ ಖಾದ್ಯವನ್ನು ತಯಾರಿಸಿ ತಿನ್ನುವ ಬದಲು, ಹೊಸ ಹೊಸ ಖಾದ್ಯವನ್ನು ಮಾಡಿ ಸವಿಯಬೇಕು. ಪ್ರತಿ ಖಾದ್ಯ ತನ್ನದೇ ಆದ ರುಚಿಯನ್ನು ಹೊಂದಿರುತ್ತದೆ. ಒಂದೊಂದು ಖಾದ್ಯದ ರುಚಿ ಭಿನ್ನವಾಗಿರುತ್ತದೆ. ದಿನಕ್ಕೊಂದು ಖಾದ್ಯ ಮಾಡಿದಾಗ ಮನಸ್ಸಿಗೂ ಸಂತೋಷ, ಮನೆಯವರಿಗೂ ಖುಷಿ ಆಗುತ್ತದೆ. ನಾವು ನಿಮಗೆ ಉತ್ತರ ಕರ್ನಾಟಕದ ಸ್ಪೆಷಲ್ ಶೇಂಗಾ ಬಜ್ಜಿ (Shenga Bajji) ಮಾಡುವುದು ಹೇಗೆ ಅಂತ ಹೇಳಿ ಕೊಡುತ್ತೇವೆ. ಸಿದ್ಧಪಡಿಸಲು ತುಂಬಾ ಸುಲಭವೆನಿಸುವ ಶೇಂಗಾ ಬಜ್ಜಿ ನಾಲಿಗೆಗೆ ಹೆಚ್ಚು ರುಚಿ ನೀಡುತ್ತದೆ. ಶೇಂಗಾ ಬಜ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳನ್ನು ತಿಳಿಸಿದ್ದೇವೆ. ಜೊತೆಗೆ ಬಜ್ಜಿ ಮಾಡುವ ವಿಧಾನವನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.
ಶೇಂಗಾ ಬಜ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು:
ಶೇಂಗಾ ಬೀಜ
ಮೊಸರು
ಸಕ್ಕರೆ
ಅರಿಶೀನ ಪುಡಿ
ಜೀರಿಗೆ
ಉಪ್ಪು
ಕರಿಬೇವು
ಬೆಳ್ಳುಳ್ಳಿ
ಸಾಸಿವೆ
ಎಣ್ಣೆ
ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
ಖಾರದ ಪುಡಿ
ಈರುಳ್ಳಿ
ಟೊಮ್ಯಾಟೋ
ಗರಂ ಮಸಾಲ
ಇದನ್ನೂ ನೋಡಿ
ಭಾನುವಾರದ ಸ್ಪೆಷಲ್ ಚಿಕನ್ ಚಿಲ್ಲಿ ಪೆಪ್ಪರ್: ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ
ಸ್ಪೆಷೆಲ್ ಶೇಂಗಾ ಭಾಜಿ ಮಾಡುವ ವಿಧಾನ ಗೊತ್ತೇ? ಕೇವಲ 5 ನಿಮಿಷ ಸಾಕು ದಿಢೀರ್ ತಿಂಡಿ ತಯಾರಿಸಲು
(method of making Shenga Bajji in Uttara Karnataka style)