ಒಳ್ಳಾರಿ: ಬೇವಿನ ಮರದಲ್ಲಿ ಸುರೀತಿದೆ ಹಾಲು, ವಿಸ್ಮಯ ನೋಡಲು ಮುಗಿಬಿದ್ದ ಜನ
ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದ ಪಾಂಡುರಂಗ ದೇವಸ್ಥಾನ ಮುಂಭಾಗದಲ್ಲಿರುವ ನಾಗ ಮೂರ್ತಿ ಇರುವ ಬೇವಿನ ಮರದಿಂದ ಹಾಲು ಸುರಿಯುತ್ತಿದೆ. ಬೇವಿನ ಮರದಿಂದ ಹಾಲು ಸುರಿಯುತ್ತಿರುವ ಹಿನ್ನೆಲೆ, ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.
ಬಳ್ಳಾರಿ, ಜ.09: ಜಿಲ್ಲೆಯ ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಬೇವಿನ ಮರದ ಕೊಂಬೆಯಿಂದ ಬೇವಿನ ಹಾಲು ಸುರಿಯುತ್ತಿದೆ. ಈ ವಿಸ್ಮಯ ಘಟನೆಗೆ ಗ್ರಾಮದ ಜನ ಆಶ್ಚರ್ಯ ಚಕಿತರಾಗಿದ್ದಾರೆ. ಪಾಂಡುರಂಗ ದೇವಸ್ಥಾನ ಮುಂಭಾಗದಲ್ಲಿರುವ ನಾಗ ಮೂರ್ತಿ ಇರುವ ಬೇವಿನ ಮರದಿಂದ ಹಾಲು ಸುರಿಯುತ್ತಿದೆ. ಬೇವಿನ ಮರದಿಂದ ಹಾಲು ಸುರಿಯುತ್ತಿರುವ ಹಿನ್ನೆಲೆ, ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos