Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಿಂದ‌ ಬಂದಿದ್ದ ಬಡ ಮಹಿಳೆಗೆ ಮನೆ ನೀಡುವಂತೆ ದೆಹಲಿಯಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಶಿಫಾರಸು

ಬೆಂಗಳೂರಿನಿಂದ‌ ಬಂದಿದ್ದ ಬಡ ಮಹಿಳೆಗೆ ಮನೆ ನೀಡುವಂತೆ ದೆಹಲಿಯಲ್ಲಿ ಸಚಿವ ಹೆಚ್.ಸಿ. ಮಹದೇವಪ್ಪ ಶಿಫಾರಸು

H P
| Updated By: ಸಾಧು ಶ್ರೀನಾಥ್​

Updated on: Jan 12, 2024 | 4:28 PM

ಬೆಂಗಳೂರಿನ ಯಶೋಧಮ್ಮ ಎಂಬುವರು ಸಚಿವ ಹೆಚ್.ಸಿ.ಮಹದೇವಪ್ಪ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಅದರಂತೆ, ಕರ್ನಾಟಕ ಭವನದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸ್ಥಳದಲ್ಲೇ ಆ ಮನವಿಗೆ ಸ್ಪಂದಿಸಿದ ಸಚಿವರು ಸ್ಲಂಬೋರ್ಡ್​​​ ಅಧಿಕಾರಿಗಳಿಗೆ ಕರೆ ಮಾಡಿ ಮಹಿಳೆಗೆ ಮನೆ ನೀಡುವಂತೆ ಸೂಚನೆ ನೀಡಿದರು.

ನವ ದೆಹಲಿ, ಜನವರಿ 12: ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ (HC Mahadevappa) ಅವರು ದೆಹಲಿಗೆ (New Delhi) ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಡ ಮಹಿಳೆಯೊಬ್ಬರು ( Poor Woman) ಸಚಿವರನ್ನು ಭೇಟಿಯಾಗಿ ತಮಗೆ ವಾಸ್ತವ್ಯ ಹೂಡಲು ಮನೆ (House) ನೀಡುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಡಾ. ಮಹದೇವಪ್ಪ ಅವರು ಮಹಿಳೆಗೆ ಮನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ಯಶೋಧಮ್ಮ ಎಂಬುವರು ಸಚಿವರ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಅದರಂತೆ, ಕರ್ನಾಟಕ ಭವನದಲ್ಲಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಸ್ಥಳದಲ್ಲೇ ಆ ಮನವಿಗೆ ಸ್ಪಂದಿಸಿದ ಹೆಚ್.ಸಿ.ಮಹದೇವಪ್ಪ ಅವರು ಸ್ಲಂಬೋರ್ಡ್​​​ ಅಧಿಕಾರಿಗಳಿಗೆ ಕರೆ ಮಾಡಿ ಮಹಿಳೆಗೆ ಮನೆ ನೀಡುವಂತೆ ಸೂಚನೆ ನೀಡಿದರು.

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)

ತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ