AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ

ಬೆಂಗಳೂರು ಕ್ಲೀನಿಂಗ್​ಗೆ ಹೊಸ ಯೋಜನೆ ಘೋಷಿಸಿದ ಸಚಿವ ಕೃಷ್ಣಬೈರೇಗೌಡ

ರಮೇಶ್ ಬಿ. ಜವಳಗೇರಾ
|

Updated on: Oct 28, 2026 | 3:26 PM

Share

ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ವಾರ್ಡ್ ಕ್ಲೀನಿಂಗ್​ ಡ್ರೈವ್ ಎಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಹೌದು.. ಇದೇ ನವೆಂಬರ್ 1ರಿಂದ ನಗರದ ರಸ್ತೆ ಸಮಸ್ಯೆ, ಕಸದ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ಗುಂಡಿಗಳ ಸಮಸ್ಯೆ, ಬೀದಿ ದೀಪಗಳು ಸರಿಪಡಿಸಲು ಹಾಗೂ ಮಳೆಯಿಂದ ಮರಗಳು ಪುಟ್ ಮೇಲೆ ಬಿದಿದ್ರೆ ಎತ್ತುವ ಕೆಲಸ ಶುರುವಾಗಲಿದೆ.

ಬೆಂಗಳೂರು, (ಅಕ್ಟೋಬರ್ 28): ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು ವಾರ್ಡ್ ಕ್ಲೀನಿಂಗ್​ ಡ್ರೈವ್ ಎಂದು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಹೌದು.. ಇದೇ ನವೆಂಬರ್ 1ರಿಂದ ನಗರದ ರಸ್ತೆ ಸಮಸ್ಯೆ, ಕಸದ ಸಮಸ್ಯೆ, ಒಳಚರಂಡಿ ವ್ಯವಸ್ಥೆ, ಗುಂಡಿಗಳ ಸಮಸ್ಯೆ, ಬೀದಿ ದೀಪಗಳು ಸರಿಪಡಿಸಲು ಹಾಗೂ ಮಳೆಯಿಂದ ಮರಗಳು ಪುಟ್ ಮೇಲೆ ಬಿದಿದ್ರೆ ಎತ್ತುವ ಕೆಲಸ ಶುರುವಾಗಲಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೃಷ್ಣಭೈರೇಗೌಡ , ನವೆಂಬರ್ ಪೂರ್ತಿ ಡ್ರೈವ್ ಮಾಡಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಅಂತ ಮುಖ್ಯ ಮಂತ್ರಿಗಳು ಕೂಡಾ ಸಲಹೆ ಕೊಟ್ಟಿದ್ದಾರೆ.ಅವರ ಸಲಹೆ ಪಡೆದು ಕಮಿಷನರ್ ಜೊತೆ ಸಭೆ ಮಾಡಿ ಹೇಳಿದ್ದೇನೆ. ಒಂದು ಗೂಡಿ ಒನ್ ಡ್ರೈವ್ ಕೈಗೆಟ್ಟಿಕೊಳ್ಳಬೇಕು ಅಂತ ಮಾಡಿದ್ದೇವೆ. ಬೆಂಗಳೂರಿನ ಎಲ್ಲಾ ಕಡೆ ಚಾಲನೆ ಕೊಡುತ್ತೇವೆ. ನವೆಂಬರ್ 1ರಂದು ಆರಂಭ ಮಾಡಿ ನವೆಂಬರ್ 30 ರೊಳಗೆ ಮಾಡಬೇಕು ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More