ವಸ್ತು ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಸಚಿವ ಎಮ್ ಟಿ ಬಿ ನಾಗರಾಜ್ ವಸ್ತುಗಳು ಖರೀದಿಸಿದರು ಮತ್ತು ಹಣ ಹಂಚಿದರು!
ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿದ ಪೌರಾಡಳಿತ ಸಚಿವ ಎಮ್ ಟಿ ಬಿ ನಾಗರಾಜ ಅವರು ನಂತರ ಭರ್ಜರಿ ವ್ಯಾಪಾರ ಮಾಡಿದರಲ್ಲದೆ ಮಳಿಗೆಗಳನ್ನು ನಡೆಸುತ್ತಿದ್ದವರಿಗೆ ಉಡುಗೊರೆ ರೂಪದಲ್ಲಿ ಹಣವನ್ನೂ ನೀಡಿದರು.
ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು (late Devaraj Urs) ಜನ್ಮ ಜಯಂತಿ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿದ ಪೌರಾಡಳಿತ ಸಚಿವ ಎಮ್ ಟಿ ಬಿ ನಾಗರಾಜ (MTB Nagaraj) ಅವರು ನಂತರ ಭರ್ಜರಿ ವ್ಯಾಪಾರ ಮಾಡಿದರಲ್ಲದೆ ಮಳಿಗೆಗಳನ್ನು ನಡೆಸುತ್ತಿದ್ದವರಿಗೆ ಉಡುಗೊರೆ ರೂಪದಲ್ಲಿ ಹಣವನ್ನೂ ನೀಡಿದರು. ಸಚಿವರು ಕೆಲ ಸೀರೆಗಳನ್ನು ಖರೀದಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
Latest Videos