ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು: ಕಣ್ಣೀರಿಟ್ಟ ತಾಯಿ

Updated on: Jun 13, 2025 | 9:16 PM

ಮನೆಯ ಕಬೋರ್ಡ್ ನಲ್ಲಿದ್ದ ಚಿನ್ನಾಭರಣವನ್ನು ಖದೀಮರು ದೋಚಿಕೊಂಡು ಹೋಗಿರುವ ಘಟನೆ ನೆಲಮಂಗಲದ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿ ರಾಘವೇಂದ್ರ ಲೇಔಟ್ ನಲ್ಲಿ ನಡೆದಿದೆ. ಸಹನಾ ಮೇರಿ 59 ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಮಗಳ ಮದುವೆಗೆಂದು ಮನೆಯಲ್ಲಿಟ್ಟಿದ್ದ 12 ಲಕ್ಷ ಬೆಲೆ ಬಾಳುವ 102 ಗ್ರಾಂ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆಂದು ಸಹನಾ ಮೇರಿ ಕಣ್ಣೀರಿಟ್ಟಿದ್ದಾರೆ.

ನೆಲಮಂಗಲ, (ಜೂನ್ 13): ಮನೆಯ ಕಬೋರ್ಡ್ ನಲ್ಲಿದ್ದ ಚಿನ್ನಾಭರಣವನ್ನು ಖದೀಮರು ದೋಚಿಕೊಂಡು ಹೋಗಿರುವ ಘಟನೆ ನೆಲಮಂಗಲದ ಗಂಗಮ್ಮಗುಡಿ ಪೊಲೀಸ್ ಠಾಣಾ ವ್ಯಾಪ್ತಿ ರಾಘವೇಂದ್ರ ಲೇಔಟ್ ನಲ್ಲಿ ನಡೆದಿದೆ. ಸಹನಾ ಮೇರಿ 59 ಎಂಬುವವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಮಗಳ ಮದುವೆಗೆಂದು ಮನೆಯಲ್ಲಿಟ್ಟಿದ್ದ 12 ಲಕ್ಷ ಬೆಲೆ ಬಾಳುವ 102 ಗ್ರಾಂ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆಂದು ಸಹನಾ ಮೇರಿ ಕಣ್ಣೀರಿಟ್ಟಿದ್ದಾರೆ.