Kannada Rajyotsava: ಅಣ್ಣವ್ರ ಹಾಡಿಕೆ ಭರ್ಜರಿ ಸ್ಟೆಪ್ಸ್ ಹಾಕಿದ ಶಾಸಕ ಎನ್ಹೆಚ್ ಕೋನರೆಡ್ಡಿ
ಇಂದು ರಾಜ್ಯಾದ್ಯಂತ 68ನೇ ಅದ್ದೂರಿ ಕನ್ನಡರಾಜೋತ್ಸವ ಆಚರಿಸಲಾಗಿದೆ. ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಡಾ. ರಾಜ್ಕುಮಾರ್ ಚಿತ್ರದಲ್ಲಿ ಹಾಡಿಗೆ ನವಲಗುಂದ ಶಾಸಕ ಎನ್ಹೆಚ್ ಕೋನರೆಡ್ಡಿ ಬಾವುಟ ಹಿಡಿದು ಸಖತ್ ಡ್ಯಾನ್ಸ್ ಮಾಡಿದ್ದಾರೆ.
ಧಾರವಾಡ, ನವೆಂಬರ್ 01: ಇಂದು ರಾಜ್ಯಾದ್ಯಂತ 68ನೇ ಅದ್ದೂರಿ ಕನ್ನಡರಾಜೋತ್ಸವ ಆಚರಿಸಲಾಗಿದೆ. ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಡಾ. ರಾಜ್ಕುಮಾರ್ ಚಿತ್ರದಲ್ಲಿ ಹಾಡಿಗೆ ನವಲಗುಂದ ಶಾಸಕ ಎನ್ಹೆಚ್ ಕೋನರೆಡ್ಡಿ (NH Konaraddi) ಬಾವುಟ ಹಿಡಿದು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಹಾಡಿಗೆ ತಕ್ಕಂತೆ ಶಾಸಕ ಎನ್ಹೆಚ್ ಕೋನರೆಡ್ಡಿ ಕುಣಿದು ಕುಪ್ಪಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us