Gift to PM Modi: ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ‘ಬೆಲ್ಲದ ಮೋದಿ ಕಲಾಕೃತಿ’ ಗಿಫ್ಟ್, ಹೇಗಿದೆ ನೋಡಿ
ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲು ಬೆಲ್ಲದಲ್ಲಿ ಮೋದಿ ಕಲಾಕೃತಿ ಸಿದ್ಧಪಡಿಸಲಾಗಿದೆ.
ಬೆಳಗಾವಿ: ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಉಡುಗೊರೆಯಾಗಿ ನೀಡಲು ಬೆಲ್ಲದಲ್ಲಿ ಮೋದಿ ಕಲಾಕೃತಿ ಸಿದ್ಧಪಡಿಸಲಾಗಿದೆ. ಎಂಟು ಕೆ.ಜಿ ಸಾವಯವ ಬೆಲ್ಲದಲ್ಲಿ ಮೋದಿ ಪ್ರತಿರೂಪವನ್ನು ರಾಯಬಾಗದ ಕಲಾವಿದ ಬಾಬುರಾವ್ ನಿಡೋಣಿ ಅವರು ಕೆತ್ತನೆ ಮಾಡಿದ್ದು, ಕಲಾಕೃತಿ ಪೂರ್ಣಗೊಳಿಸಲು 7 ದಿನಗಳನ್ನು ತೆಗೆದುಕೊಂಡಿದ್ದಾರೆ. ಸದ್ಯ ಬೆಲ್ಲದ ಮೋದಿ ಕಲಾಕೃತಿಯನ್ನು ಕುಡಚಿ ಶಾಸಕ ಪಿ.ರಾಜೀವ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಲಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Apr 29, 2023 02:57 PM
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

