ಮಗನ ಆರತಕ್ಷತೆ ಕಾರ್ಯಕ್ರಮದಲ್ಲಿ ವಜ್ರಾಭರಣ ತೊಟ್ಟು ತಾಯಿ ನೀತಾ ಅಂಬಾನಿ ಮಿಂಚಿಂಗ್
ಏಷ್ಯಾದ ಸಿರಿವಂತ ಕುಬೇರ ಮುಖೇಶ್ ಅಂಬಾನಿ ಪುತ್ರನ ಅದ್ದೂರಿ ಕಲ್ಯಾಣೋತ್ಸವ ನಡೆಯುತ್ತಿದೆ. ಇದಕ್ಕಾಗಿ ಮುಂಬೈನಲ್ಲಿ ಸ್ವರ್ಗವೇ ನಾಚುವಂತೆ ಅಲಂಕಾರ ಮಾಡಲಾಗಿದೆ. ಇಂದು ಆರತಕ್ಷತೆ ಕಾರ್ಯಕ್ರಮ ಮಾಡಲಾಗಿದ್ದು, ನೀತಾ ಅಂಬಾನಿ ಅವರು ಗುಲಾಬಿ ಬಣ್ಣದ ಕಸೂತಿ ಸೀರೆ ಮತ್ತು ವಜ್ರಾಭರಣಗಳನ್ನು ತೊಟ್ಟು ಮಿಂಚಿದಿದ್ದಾರೆ.
ಮುಂಬೈ, ಜುಲೈ 14: ಏಷ್ಯಾದ ಸಿರಿವಂತ ಮುಖೇಶ್ ಅಂಬಾನಿ ತಮ್ಮ ಮಗನ ಮದುವೆಗೆ ಸ್ವರ್ಗವನ್ನೇ ಧರೆಗಿಳಿಸಿದ್ದಾರೆ. ಸಿರಿವಂತಿಕೆಯ ಸೊಬಗಿನಲ್ಲಿ ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಅದ್ಧೂರಿ ಕಲ್ಯಾಣ ಜರುಗಿದೆ. ಇಂದು ಆರತಕ್ಷತೆ ಕಾರ್ಯಕ್ರಮ ಮಾಡಲಾಗಿದೆ. ಈ ವೇಳೆ ಅನಂತ್ ಅಂಬಾನಿ ತಾಯಿ ನೀತಾ ಅಂಬಾನಿ (Nita Ambani) ಅವರು ಗುಲಾಬಿ ಬಣ್ಣದ ಕಸೂತಿ ಸೀರೆ ಮತ್ತು ವಜ್ರಾಭರಣಗಳನ್ನು ತೊಟ್ಟು ಮಿಂಚಿದಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿವೆ. ಇಂದಿನ ಆರತಕ್ಷತೆ ಕಾರ್ಯಕ್ರಮಕ್ಕೂ ಗಣ್ಯಾತಿಗಣ್ಯರು ಆಗಮಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್

