Motorola Razr 40 Ultra: ಹೊಸ ಮೋಟೋ ಸ್ಮಾರ್ಟ್ಫೋನ್ ಭಾರತದಲ್ಲಿ ಲಾಂಚ್!
ಗ್ಯಾಜೆಟ್ ಲೋಕದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮೋಟೊರೊಲಾ ರೇಜರ್ 40 ಸರಣಿ, ಭಾರತದಲ್ಲಿ ಬಿಡುಗಡೆಯಾಗಿದೆ. ಮೋಟೊರೊಲಾ ರೇಜರ್ 40 ಮತ್ತು ಮೋಟೊರೊಲಾ ರೇಜರ್ 40 ಅಲ್ಟ್ರಾ ಭಾರತದಲ್ಲಿ ಮೋಟೊ ಅಧಿಕೃತ ವೆಬ್ಸೈಟ್ ಮತ್ತು ಅಮೆಜಾನ್ ಮೂಲಕ ಲಭ್ಯವಿದೆ. ದರ ವಿವರ ಮತ್ತು ಹೊಸ ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪ್ರವೇಶಿಸುವುದಕ್ಕಿಂತಲೂ ಮೊದಲು ಮೊಬೈಲ್ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆದಿದ್ದ ಮೋಟೊರೊಲಾ, ಮತ್ತೆ ಹೊಸತನದೊಂದಿಗೆ ಗ್ಯಾಜೆಟ್ ಕ್ಷೇತ್ರಕ್ಕೆ ಲಗ್ಗೆ ಇರಿಸಿದೆ. ಗ್ಯಾಜೆಟ್ ಲೋಕದಲ್ಲಿ ಹಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಮೋಟೊರೊಲಾ ರೇಜರ್ 40 ಸರಣಿ, ಭಾರತದಲ್ಲಿ ಬಿಡುಗಡೆಯಾಗಿದೆ. ಮೋಟೊರೊಲಾ ರೇಜರ್ 40 ಮತ್ತು ಮೋಟೊರೊಲಾ ರೇಜರ್ 40 ಅಲ್ಟ್ರಾ ಭಾರತದಲ್ಲಿ ಮೋಟೊ ಅಧಿಕೃತ ವೆಬ್ಸೈಟ್ ಮತ್ತು ಅಮೆಜಾನ್ ಮೂಲಕ ಲಭ್ಯವಿದೆ. ದರ ವಿವರ ಮತ್ತು ಹೊಸ ಫೋನ್ ಫೀಚರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ವಿಡಿಯೊದಲ್ಲಿದೆ.
Follow Us
Latest Videos
ಭಾಮಾ ಹರೀಶ್ ಪುತ್ರ ನಿಧನ: ಘಟನೆ ವಿವರಿಸಿದ ಜೊತೆಯಲ್ಲಿದ್ದ ಗೆಳೆಯ
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
