ಮೃತ್ಯುಂಜಯ ಮಂತ್ರದ ಅರ್ಥ ಮತ್ತು ಜಪಿಸುವ ವಿಧಾನ ತಿಳಿಯಿರಿ
ಮೃತ್ಯುಂಜಯ ಮಂತ್ರವು ಶಿವನಿಗೆ ಸಂಬಂಧಿಸಿದ ಪವಿತ್ರ ಮಂತ್ರವಾಗಿದೆ. ಇದನ್ನು 108 ಬಾರಿ ಜಪಿಸುವುದರಿಂದ ಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಈ ಮಂತ್ರದ ಜಪವು ಸಾವಿನ ಭಯವನ್ನು ನಿವಾರಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ ಎಂದು ಹೇಳಲಾಗುತ್ತದೆ. ಶಿವನು ಮೂರು ಲೋಕಗಳ ಪಾಲಕ ಮತ್ತು ಸಕಲ ಜೀವರಾಶಿಯ ರಕ್ಷಕನಾಗಿದ್ದಾನೆ.
ಸಾವನ್ನು ಗೆದ್ದವನಿಗೆ ಮೃತ್ಯುಂಜಯ ಎನ್ನುತ್ತಾರೆ. ಮೃತ್ಯಂಜಯ ಮಂತ್ರವನ್ನು ಜಪಿಸಿದರೆ ಸಾವು ಬರುವುದಿಲ್ಲ ಅಥವಾ ಸಾವು ಹತ್ತಿರ ಸುಳಿಯುವುದಿಲ್ಲ ಎಂದು ನಂಬಲಾಗಿದೆ. ಮೃತ್ಯಂಜಯ ಎಂದು ಶಿವನಿಗೆ ಕರೆಯುತ್ತಾರೆ. ಶಿವ ಮೂರು ಲೋಕಗಳ ಪಾಲಕನು. ಸಕಲ ಜೀವ ಸಂಕೂಲವನ್ನು ಪಾಲನೆ ಮಾಡುತ್ತಿರುತ್ತಾನೆ.
ಓಂ ತ್ರ್ಯಯಂಬಕಂ ಯಜ್ಮಹೇ ಸುಗಂಧಿ ಪುಷ್ಠಿ ವರ್ಧನಂ
ಉರ್ವಾರುಕಮೀವ ಬಂಧನಾತ್ ಮೃತ್ಯುರೊರ್ಮುಕ್ಶಯ ಮಮ್ರಿತಾತ್ ಎಂದು ಮೃತ್ಯುಂಜಯ ಮಂತ್ರವನ್ನು 108 ಬಾರಿ ಪಠಿಸಿದರೆ ಕಷ್ಟಗಳು ದೂರವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
Published on: Dec 13, 2024 06:57 AM
Latest Videos