ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮುಂಬೈನ ಕುಟುಂಬವೊಂದು ತಮ್ಮ ಮಗನ ಶೇ. 55ರಷ್ಟು ಫಲಿತಾಂಶವನ್ನು ಅಂಕಪಟ್ಟಿಯ ಕೇಕ್‌ನೊಂದಿಗೆ ಸಂಭ್ರಮಿಸುತ್ತಿದೆ. ಮಗನ ಅಂಕಪಟ್ಟಿಯನ್ನು ಪ್ರಿಂಟ್ ಮಾಡಿಸಿದ ಕೇಕ್ ಕತ್ತರಿಸಿ ಈ ಖುಷಿಯನ್ನು ಆಚರಿಸಿದ್ದಾರೆ. ಮಕ್ಕಳು ಶೇ. 95ರಷ್ಟು ಅಂಕ ಪಡೆದರೂ ಇನ್ನೂ ಜಾಸ್ತಿ ಅಂಕ ಬರಬೇಕಾಗಿತ್ತು ಎಂದು ಒತ್ತಡ ಹೇರುವ ಪೋಷಕರ ನಡುವೆ ಮಗನ ಸಣ್ಣ ಸಾಧನೆಯನ್ನೂ ಸಂಭ್ರಮಿಸಿದ ಪೋಷಕರ ಈ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುಂಬೈ, ಮೇ 14: ಮಹಾರಾಷ್ಟ್ರದ ಮುಂಬೈನ ಪೋಷಕರು ಪರೀಕ್ಷೆಯಲ್ಲಿ ಶೇ. 55ರಷ್ಟು ಅಂಕ ಪಡೆದ ತಮ್ಮ ಮಗನ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಮಗನ ಅಂಕಪಟ್ಟಿಯನ್ನು ಪ್ರಿಂಟ್ ಮಾಡಿಸಿದ ಕೇಕ್ ಕತ್ತರಿಸಿ ಈ ಖುಷಿಯನ್ನು ಆಚರಿಸಿದ್ದಾರೆ. ಮಕ್ಕಳು ಶೇ. 95ರಷ್ಟು ಅಂಕ ಪಡೆದರೂ ಇನ್ನೂ ಜಾಸ್ತಿ ಅಂಕ ಬರಬೇಕಾಗಿತ್ತು ಎಂದು ಒತ್ತಡ ಹೇರುವ ಪೋಷಕರ ನಡುವೆ ಮಗನ ಸಣ್ಣ ಸಾಧನೆಯನ್ನೂ ಸಂಭ್ರಮಿಸಿದ ಪೋಷಕರ ಈ ನಡೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ

