ಬಾಬರಿ ಮಸೀದಿ ಶಿಲಾನ್ಯಾಸದ ವೇಳೆ ತಲೆ ಮೇಲೆ ಇಟ್ಟಿಗೆ ಹೊತ್ತುಕೊಂಡು ಬಂದ ಮುಸ್ಲಿಮರು

Updated on: Dec 06, 2025 | 4:21 PM

ಮುರ್ಷಿದಾಬಾದ್​​ನಲ್ಲಿ ಬಾಬರಿ ಮಸೀದಿ ನಿರ್ಮಿಸುವ ವಿಚಾರ ಕೊಲ್ಕತ್ತಾ ಹೈಕೋರ್ಟ್ ಅನ್ನು ತಲುಪಿತು. ಇದು ಮಸೀದಿಯ ನಿರ್ಮಾಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿತು. ಮುರ್ಷಿದಾಬಾದ್​​ನ ಬೆಲ್ದಂಗಾದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಮುನ್ನ ಆ ಶಾಸಕರ ಬೆಂಬಲಿಗರು ತಲೆಯ ಮೇಲೆ ಇಟ್ಟಿಗೆಗಳನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದವು. ಬಾಬರಿ ಮಸೀದಇ ನಿರ್ಮಾಣಕ್ಕೆ ಅವರು ಇಟ್ಟಿಗೆಗಳನ್ನು ರಾಶಿ ಹಾಕಿದ್ದಾರೆ.

ಕೊಲ್ಕತ್ತಾ, ಡಿಸೆಂಬರ್ 6: ಪಶ್ಚಿಮ ಬಂಗಾಳದ ಮುರ್ಷಿದಾಬಾದ್​​ನಲ್ಲಿ ಟಿಎಂಸಿ ಉಚ್ಛಾಟಿತ ಶಾಸಕ ಬಾಬರಿ ಮಸೀದಿಗೆ (Babri Masjid) ಶಿಲಾನ್ಯಾಸ ನೆರವೇರಿಸಿದ್ದಾರೆ. ಮುರ್ಷಿದಾಬಾದ್​​ನ ಬೆಲ್ದಂಗಾದಲ್ಲಿ ನಡೆಯುವ ಕಾರ್ಯಕ್ರಮಕ್ಕೂ ಮುನ್ನ ಆ ಶಾಸಕರ ಬೆಂಬಲಿಗರು ತಲೆಯ ಮೇಲೆ ಇಟ್ಟಿಗೆಗಳನ್ನು ಹೊತ್ತುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದವು. ಬಾಬರಿ ಮಸೀದಇ ನಿರ್ಮಾಣಕ್ಕೆ ಅವರು ಇಟ್ಟಿಗೆಗಳನ್ನು ರಾಶಿ ಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 06, 2025 04:20 PM