ಜನರ ಮೇಲೆ ಹುಲಿ ದಾಳಿ ಮಾಡದಂತೆ ಮಾನವ ಮುಖವಾಡದ ಮಾಸ್ಕ್: ಹೇಗೆ ವರ್ಕ್ ಆಗುತ್ತೆ?

Edited By:

Updated on: Nov 17, 2025 | 3:58 PM

ಮೈಸೂರು-ಚಾಮರಾಜನಗರ ಭಾಗದಲ್ಲಿ ಮನಷ್ಯರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಕಾಡಾಂಚಿನ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು, ಮನೆಯಿಂದ ಆಚೆ ಬರದಂತಾಗಿದೆ. ಹೀಗಾಗಿ ಇದಕ್ಕೆ ಕಡಿವಾಳ ಹಾಕಲು ಅರಣ್ಯ ಇಲಾಖೆ ಒಂದು ವಿನೂತನ ಕ್ರಮಕ್ಕೆ ಮುಂದಾಗಿದೆ. ಹೌದು...ಹುಲಿಗಳು ಮನಷ್ಯರ ಮೇಲೆ ದಾಳಿ ಮಾಡದಂತೆ ಕ್ರಮಕೈಗೊಳ್ಳಲಾಗಿದ್ದು, ಮಾನವ ಮುಖವಾಡದ ಮಾಸ್ಕ್​ ಅನ್ನು ಜನರು ತಮ್ಮ ತಲೆ ಹಿಂದೆ ಧರಿಸಬೇಕೆಂದು ತಿಳಿಸಿದ್ದಾರೆ. ಇನ್ನು ಇದು ಹೇಗೆ ವರ್ಕ್ ಆಗುತ್ತೆ ಎನ್ನುವುದನ್ನು ಟಿವಿ9ಗೆ ಮೈಸೂರು ಡಿಸಿಎಫ್​ ಪರಮೇಶ್ವರ್ ವಿವರಿಸಿದ್ದಾರೆ.

ಮೈಸೂರು, (ನವೆಂಬರ್ 17): ಮೈಸೂರು-ಚಾಮರಾಜನಗರ ಭಾಗದಲ್ಲಿ ಮನಷ್ಯರ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದರಿಂದ ಕಾಡಾಂಚಿನ ಭಾಗದ ಜನರಲ್ಲಿ ಆತಂಕ ಮನೆ ಮಾಡಿದ್ದು, ಮನೆಯಿಂದ ಆಚೆ ಬರದಂತಾಗಿದೆ. ಹೀಗಾಗಿ ಇದಕ್ಕೆ ಕಡಿವಾಳ ಹಾಕಲು ಅರಣ್ಯ ಇಲಾಖೆ ಒಂದು ವಿನೂತನ ಕ್ರಮಕ್ಕೆ ಮುಂದಾಗಿದೆ. ಹೌದು…ಹುಲಿಗಳು ಮನಷ್ಯರ ಮೇಲೆ ದಾಳಿ ಮಾಡದಂತೆ ಕ್ರಮಕೈಗೊಳ್ಳಲಾಗಿದ್ದು, ಮಾನವ ಮುಖವಾಡದ ಮಾಸ್ಕ್​ ಅನ್ನು ಜನರು ತಮ್ಮ ತಲೆ ಹಿಂದೆ ಧರಿಸಬೇಕೆಂದು ತಿಳಿಸಿದ್ದಾರೆ. ಇನ್ನು ಇದು ಹೇಗೆ ವರ್ಕ್ ಆಗುತ್ತೆ ಎನ್ನುವುದನ್ನು ಟಿವಿ9ಗೆ ಮೈಸೂರು ಡಿಸಿಎಫ್​ ಪರಮೇಶ್ವರ್ ವಿವರಿಸಿದ್ದಾರೆ.

Published on: Nov 17, 2025 03:57 PM