‘ರಾಜ್​ಕುಮಾರ್​ಗೆ ಆ ಸಿನಿಮಾ ಕಥೆ ಹೇಳಿದಾಗ ಅತ್ತಿದ್ರು’; ನಾಗತಿಹಳ್ಳಿ ಚಂದ್ರಶೇಖರ್

| Updated By: ರಾಜೇಶ್ ದುಗ್ಗುಮನೆ

Updated on: Sep 19, 2021 | 10:07 PM

ದಾಶಿವನಗರದಲ್ಲಿರುವ ರಾಜ್​ಕುಮಾರ್​ ಮನೆಗೆ ತೆರಳಿ ನಾಗತಿಹಳ್ಳಿ ಅವರು ಸಿನಿಮಾ ಕಥೆ ಹೇಳಿದ್ದರು. ಈ ಕಥೆ ಕೇಳುತ್ತಿದ್ದಂತೆ ರಾಜ್​ಕುಮಾರ್​ ಅವರ ಕಣ್ಣಲ್ಲಿ ನೀರು ಬಂದಿತ್ತು.

ನಾಗತಿಹಳ್ಳಿ ಚಂದ್ರಶೇಖರ್​ ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕರು. ಅನೇಕ ಸ್ಟಾರ್​ಗಳಿಗೆ ಅವರು ನಿರ್ದೇಶನ ಮಾಡಿದ್ದಾರೆ. ಆದರೆ, ರಾಜ್​ಕುಮಾರ್​ ಜತೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಅವರಲ್ಲಿ ಬೇಸರ ಇನ್ನೂ ಇದೆ. ಈ ಬಗ್ಗೆ ಟಿವಿ9 ಕನ್ನಡದ ಜತೆಗಿನ ವಿಶೇಷ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ಸದಾಶಿವನಗರದಲ್ಲಿರುವ ರಾಜ್​ಕುಮಾರ್​ ಮನೆಗೆ ತೆರಳಿ ನಾಗತಿಹಳ್ಳಿ ಅವರು ಸಿನಿಮಾ ಕಥೆ ಹೇಳಿದ್ದರು. ಈ ಕಥೆ ಕೇಳುತ್ತಿದ್ದಂತೆ ರಾಜ್​ಕುಮಾರ್​ ಅವರ ಕಣ್ಣಲ್ಲಿ ನೀರು ಬಂದಿತ್ತು. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

ಇದನ್ನೂ ಓದಿ: ‘ವಿಷ್ಣುವರ್ಧನ್​-ಸುಹಾಸಿನಿ ನಡುವೆ ನಡೆಯುತ್ತಿದ್ದ ಮಾತುಕತೆಯೇ ಬೇರೆ’: ನಾಗತಿಹಳ್ಳಿ ಚಂದ್ರಶೇಖರ್​