‘ಈ ಪರಿಸ್ಥಿತಿ ಹೊರ ಜಗತ್ತಲ್ಲೂ ಬರಬಹುದು’; ‘ಬಿಗ್ ಬಾಸ್’ ಬಗ್ಗೆ ನಂದಿನಿ ನೇರ ಮಾತು
ನಂದಿನಿ ಅವರು ತಮ್ಮ ಜರ್ನಿ ಬಗ್ಗೆ, ಬಿಗ್ ಬಾಸ್ ಮನೆಯಲ್ಲಿ ಎದುರಿಸಿದ ಚಾಲೆಂಜ್ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಮನೆಯಿಂದ ನಂದಿನಿ ಅವರು ಎಲಿಮಿನೇಟ್ ಆಗಿದ್ದಾರೆ. ಜಶ್ವಂತ್ ಹಾಗೂ ನಂದಿನಿ ಇಬ್ಬರೂ ಲವರ್ಸ್. ಇವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಒಟ್ಟಾಗಿ ಇವರು ಮನೆ ಒಳಗೆ ಹೋಗಿದ್ದರು. ಆದರೆ, ನಂದಿನಿ ಅವರು ಮನೆಯಿಂದ ಮೊದಲು ಹೊರಗೆ ಬಂದಿದ್ದಾರೆ. ನಂದಿನಿ ಅವರು ತಮ್ಮ ಜರ್ನಿ ಬಗ್ಗೆ, ಬಿಗ್ ಬಾಸ್ (Bigg Boss) ಮನೆಯಲ್ಲಿ ಎದುರಿಸಿದ ಚಾಲೆಂಜ್ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.