Daily Devotional: ನವರಾತ್ರಿ ವೈಭವ; ಕಾತ್ಯಾಯನಿ ದೇವಿ ಬಗ್ಗೆ ತಿಳಿಯಿರಿ
ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯ ಆರಾಧನೆಗೆ ಮೀಸಲಾಗಿದೆ. ದುರ್ಗಾ ಮಾತೆಯ ಆರನೇ ರೂಪವಾದ ಈ ದೇವಿಯು ಸುವರ್ಣ ವರ್ಣದಿಂದ ಹೊಳೆಯುವ, ಸಿಂಹವಾಹಿನಿಯಾಗಿ, ನಾಲ್ಕು ಭುಜಗಳನ್ನು ಹೊಂದಿದ್ದಾಳೆ. ನೀಲಿ ವಸ್ತ್ರಗಳು, ಕೋಸಂಬರಿ, ಕಡುಬು, ಶಾವಿಗೆ ಪಾಯಸಗಳು ಇವಳಿಗೆ ಪ್ರಿಯ. ವಿಡಿಯೋ ನೋಡಿ.
ಬೆಂಗಳೂರು, ಸೆಪ್ಟೆಂಬರ್ 28: ನವರಾತ್ರಿಯ ನವದುರ್ಗೆಯರ ಆರಾಧನೆಯ ಮಹೋತ್ಸವದಲ್ಲಿ ಆರನೇ ದಿನವು ದುರ್ಗಾ ಮಾತೆಯ ಆರನೇ ಸ್ವರೂಪವಾದ ಕಾತ್ಯಾಯಿನಿ ದೇವಿಗೆ ಸಮರ್ಪಿತವಾಗಿದೆ. ಕಾತ್ಯಾಯಿನಿ ದೇವಿ ಬಂಗಾರದ ವರ್ಣದಿಂದ ಹೊಳೆಯುತ್ತಾಳೆ ಮತ್ತು ನಾಲ್ಕು ಭುಜಗಳುಳ್ಳ ಸಿಂಹವಾಹಿನಿಯಾಗಿರುತ್ತಾಳೆ. ದುಷ್ಟ ಶಿಕ್ಷಣೆ ಮತ್ತು ಶಿಷ್ಟ ರಕ್ಷಣೆಗಾಗಿ ಅವತಾರ ಎತ್ತಿದ ದುರ್ಗಾದೇವಿಯ ಈ ರೂಪವು ಭಕ್ತರಿಗೆ ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತದೆ. ಈ ದೇವಿಗೆ ನೀಲಿ ಬಣ್ಣದ ವಸ್ತ್ರಗಳನ್ನು ಸಮರ್ಪಿಸುವುದು ಶುಭ. ನೈವೇದ್ಯವಾಗಿ ಕೋಸಂಬರಿ, ಕಡುಬು, ಮತ್ತು ಶಾವಿಗೆ ಪಾಯಸವನ್ನು ಅರ್ಪಿಸಲಾಗುತ್ತದೆ.
Latest Videos
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಡ್ಯಾನ್ಸ್ ಬಳಿಕ ಪ್ರೀತಮ್ ಆಡಿದ ಮಾತಿಗೆ ಸುಸ್ತಾದ ಆ್ಯಂಕರ್ ಅನುಶ್ರೀ
ಪತ್ನಿಯ ಚಿಕಿತ್ಸೆಗೆಂದು ಇಟ್ಟಿದ್ದ ಸಾಲದ ಹಣವನ್ನೇ ಹೊತ್ತೊಯ್ದ ಕದೀಮರು!
ಎಸ್ಐಆರ್ ವಿರುದ್ಧದ ಅರ್ಜಿಯ ಬಗ್ಗೆ ಖುದ್ದು ವಾದ ಮಾಡಲು ಬಂದ ಮಮತಾ

