New Year 2024: ಬೆಳಗಾವಿಗೆ ಬಂದ್ರೂ  ರಷ್ಯನ್ ಬೆಲ್ಲಿ ಡ್ಯಾನ್ಸರ್ಸ್‌!

New Year 2024: ಬೆಳಗಾವಿಗೆ ಬಂದ್ರೂ ರಷ್ಯನ್ ಬೆಲ್ಲಿ ಡ್ಯಾನ್ಸರ್ಸ್‌!

Sahadev Mane
| Updated By: ಕಿರಣ್ ಹನುಮಂತ್​ ಮಾದಾರ್

Updated on:Dec 31, 2023 | 11:19 PM

ಬೆಳಗಾವಿ(Belagavi) ನಗರದಲ್ಲಿರುವ ಸ್ಟಾರ್ ಹೊಟೇಲ್​ಗಳಲ್ಲಿ ಡಿಜೆ ಡ್ಯಾನ್ಸ್(DJ Dance) ಪಾರ್ಟಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಅದರಂತೆ ಈ ಬಾರಿ ಕುಂದಾನಗರಿಗೆ ರಷ್ಯನ್​ ಡ್ಯಾನ್ಸರ್ಸ್(Russian Belly Dancers )ಬಂದಿಳಿದಿದ್ದಾರೆ.

ಬೆಳಗಾವಿ, ಡಿ.31: ಕುಂದಾನಗರಿಯಲ್ಲಿ ಹೊಸ ವರ್ಷ ಆಚರಣೆಗೆ ಬರದ ಸಿದ್ದತೆ ಮಾಡಿಕೊಂಡಿದ್ದು, ಬೆಳಗಾವಿ(Belagavi) ನಗರದಲ್ಲಿರುವ ಸ್ಟಾರ್ ಹೊಟೇಲ್​ಗಳಲ್ಲಿ ಡಿಜೆ ಡ್ಯಾನ್ಸ್(DJ Dance) ಪಾರ್ಟಿಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಅದರಂತೆ ಈ ಬಾರಿ ಕುಂದಾನಗರಿಗೆ ರಷ್ಯನ್​ ಡ್ಯಾನ್ಸರ್ಸ್(Russian Belly Dancers )ಬಂದಿಳಿದಿದ್ದಾರೆ. Uk27 ಹೊಟೇಲ್​ನಲ್ಲಿ ರಷ್ಯನ್ ಬೆಡಗಿಯರಿಂದ ಭರ್ಜರಿ ನೃತ್ಯಕ್ಕೆ ತಯಾರಿ ನಡೆಯುತ್ತಿದೆ. ಈಗಾಗಲೇ ವೇದಿಕೆಗೆ ಆಗಮಿಸಿ ರಷ್ಯನ್ ಡ್ಯಾನ್ಸರ್ ಚೆಕ್ ಮಾಡುತ್ತಿದ್ದಾರೆ. 500 ಜನರಿಗೆ ವಿಶೇಷವಾದ ಡಿಜೆ ಪಾರ್ಟಿ ವ್ಯವಸ್ಥೆ ಮಾಡಲಾಗಿದ್ದು, ಮಕ್ಕಳಿಗೆ, ಯುವಕ ಯುವತಿಯರಿಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಜೊತೆಗೆ ಪಾರ್ಟಿಗೆ ಬರುವವರಿಗೆ ಬೃಹತ್ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ, ವೆಜ್, ನಾವೆಜ್ ಊಟದ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Dec 31, 2023 08:31 PM