ಕೀ ಕೊಟ್ಟರಷ್ಟೆ ಆಡುವ ಗೊಂಬೆ ಡ್ರೋನ್ ಪ್ರತಾಪ್, ಇದು ನಿಜವೇ?
Drone Prathap: ಬಿಗ್ಬಾಸ್ ಮನೆಯಲ್ಲಿ ಕೀ ಕೊಟ್ಟರಷ್ಟೆ ಆಟ ಆಡುವ ಗೊಂಬೆಯೇ ಡ್ರೋನ್ ಪ್ರತಾಪ್? ಮನೆಯ ಸ್ಪರ್ಧಿಗಳು ಹೇಳಿದ್ದೇನು?
ಡ್ರೋನ್ ಪ್ರತಾಪ್ (Drone Prathap) ಬಿಗ್ಬಾಸ್ ಮನೆಯ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗುವ ಕ್ಷಮತೆಯುಳ್ಳ ಆಟಗಾರ. ಒಂದು ಸಮಯದಲ್ಲಂತೂ ಡ್ರೋನ್ ಪ್ರತಾಪ್ ಈ ಬಾರಿ ಚಾಂಪಿಯನ್ ಆಗುವ ಭರವಸೆಯನ್ನೂ ಮೂಡಿಸಿದ್ದರು. ಆದರೆ ಬರ-ಬರುತ್ತಾ ಅವರ ಆಟದ ವರಸೆ ಬದಲಾಗಿದೆ. ಇತ್ತೀಚೆಗೆ ಮನೆಯಲ್ಲಿ ತುಸು ಮಂಕಾಗಿ ಇರುತ್ತಾರೆ. ವೀಕೆಂಡ್ ಪಂಚಾಯ್ತಿಯಲ್ಲಿ ಬಂದಿದ್ದ ಸುದೀಪ್, ‘ಕೀ ಕೊಟ್ಟರಷ್ಟೆ ಆಡುವ ಗೊಂಬೆ ಡ್ರೋನ್ ಪ್ರತಾಪ್’ ಎಂಬ ಹೇಳಿಕೆ ಎಷ್ಟು ಸರಿ ಎಂದು ಸ್ಪರ್ಧಗಳನ್ನು ಪ್ರಶ್ನಿಸಿದರು. ಈ ಬಗ್ಗೆ ಮನೆಯ ಮಂದಿ ಹೇಳಿದ್ದೇನು?
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 31, 2023 10:06 PM
Latest Videos

ಸ್ಕೂಟಿಗೆ ಡಿಕ್ಕಿ ಹೊಡೆದ ಹಂದಿಗಳ ಹಿಂಡು; ಮಹಿಳೆಯ ಹೆಲ್ಮೆಟ್ ಛಿದ್ರ!

ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?

ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
