Daily Devotional: ವಿವಾಹ ತಡವಾಗುತ್ತಿದೆಯಾ ಇಲ್ಲಿದೆ ಸೂಕ್ತ ಪರಿಹಾರ
ಹಿಂದೂ ಧರ್ಮದಲ್ಲಿ ವಿವಾಹ ಪುಣ್ಯ ಕಾರ್ಯ ಎಂದು ನಂಬಲಾಗಿದೆ. ಹಿಂದೂ ಧರ್ಮದ ಆಶ್ರಮ ವ್ಯವಸ್ಥೆಯಲ್ಲಿ ಗೃಹಸ್ಥಾಶ್ರಮ ಕೂಡ ಒಂದು. ಈ ಗೃಹಸ್ಥಾಶ್ರಮಕ್ಕೆ ವಿವಾಹ ಎಂಬ ಸಂಸ್ಕಾರದ ಮೂಲಕ ಕಾಲಿಡಲಾಗುತ್ತದೆ. ಸೂಕ್ತ ಕನ್ಯೆ ಅಥವಾ ವರ ಸಿಗದೆಯೋ ಅಥವಾ ಬೇರೆ ಕಾರಣಗಳಿಂದ ವಿವಾಹ ತಡವಾಗುತ್ತದೆ. ಇದರಿಂದ ಪೋಷಕರಿಗೆ ಚಿಂತೆ ಶರುವಾಗುತ್ತದೆ. ಇದಕ್ಕೆಲ್ಲ ಸೂಕ್ತ ಪರಿಹಾರ ಬಸವರಾಜ ಗುರೂಜಿ ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿ ವಿವಾಹ ಪುಣ್ಯ ಕಾರ್ಯ ಎಂದು ನಂಬಲಾಗಿದೆ. ಹಿಂದೂ ಧರ್ಮದ ಆಶ್ರಮ ವ್ಯವಸ್ಥೆಯಲ್ಲಿ ಗೃಹಸ್ಥಾಶ್ರಮ ಕೂಡ ಒಂದು. ಈ ಗೃಹಸ್ಥಾಶ್ರಮಕ್ಕೆ ವಿವಾಹ ಎಂಬ ಸಂಸ್ಕಾರದ ಮೂಲಕ ಕಾಲಿಡಲಾಗುತ್ತದೆ. ವಿವಾಹ ಸಮಯದಲ್ಲಿ ಸಾಕಷ್ಟು ವಿಧಿವಿಧಾನಗಳು ನೆರವೇರುತ್ತವೆ. ಹಿಂದೂ ಧರ್ಮದಲ್ಲಿ ಅಷ್ಟವಿವಾಹ ಪದ್ಧತಿಗಳಿವೆ. ಅವು ಬ್ರಹ್ಮವಿವಾಹ, ದೈವವಿವಾಹ, ರಾಕ್ಷಸ ವಿವಾಹ, ಅರ್ಶವಿವಾಹ, ಪ್ರಜಾಪತ್ಯ ಮದುವೆ, ಗಾಂಧರ್ವ ವಿವಾಹ. ಇತ್ತೀಚಿನ ದಿನಗಳಲ್ಲಿ ಸೂಕ್ತ ಕನ್ಯೆ ಅಥವಾ ವರ ಸಿಗದೆಯೋ ಅಥವಾ ಬೇರೆ ಕಾರಣಗಳಿಂದ ವಿವಾಹ ತಡವಾಗುತ್ತದೆ. ಇದರಿಂದ ಪೋಷಕರಿಗೆ ಚಿಂತೆ ಶರುವಾಗುತ್ತದೆ. ಇದಕ್ಕೆಲ್ಲ ಸೂಕ್ತ ಪರಿಹಾರ ಬಸವರಾಜ ಗುರೂಜಿ ಹೇಳಿದ್ದಾರೆ….
Latest Videos