TRAI Fine: ಕಿರಿಕಿರಿ ಕರೆ ಮಾಡಿದ ಟೆಲಿಕಾಂ ಕಂಪನಿಗೆ ₹110 ಕೋಟಿ ದಂಡ ವಿಧಿಸಿದ ಟ್ರಾಯ್
ಯಾವುದೋ ತುರ್ತು ಸಂದರ್ಭದಲ್ಲಿ ಮುಖ್ಯವಾದ ಕರೆ ಇರಬಹುದು ಎಂದು ಫೋನ್ ಕಾಲ್ ಸ್ವೀಕರಿಸಿದಾಗ ಆ ಕಡೆಯಿಂದ ನಿಮಗೆ ಕ್ರೆಡಿಟ್ ಕಾರ್ಡ್ ಬೇಕಾ, ಆಫರ್ ಇದೆ ಎನ್ನುವ ಧ್ವನಿ ಕೇಳಿದರೆ ಯಾರಿಗೇ ಆದರೂ ಕಿರಿಕಿರಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ದೂರು ನೀಡಿ, ಅಂತಹ ಟೆಲಿಕಾಂ ಕಂಪನಿಯ ಕರೆಗಳ ವಿರುದ್ಧ ಕ್ರಮ ಕೈಗೊಳ್ಳಲು ನೀವು ಟ್ರಾಯ್ ಅನ್ನು ಒತ್ತಾಯಿಸಬಹುದು.
ಅದೆಷ್ಟೇ ನೀವು ಕಿರಿಕಿರಿ ಕರೆಯ ಬಗ್ಗೆ ದೂರು ನೀಡಿದರೂ, ಕೆಲವೊಮ್ಮೆ ನಿಮಗೆ ಟೆಲಿಮಾರ್ಕೆಟಿಂಗ್ ಕರೆಗಳು ಬರುವುದಿದೆ. ಅಂತಹ ಸಂದರ್ಭದಲ್ಲಿ ನೀವು ಸಹನೆ ಕಳೆದುಕೊಳ್ಳುವುದು ಸಹಜ. ಯಾಕೆಂದರೆ ಯಾವುದೋ ತುರ್ತು ಸಂದರ್ಭದಲ್ಲಿ ಮುಖ್ಯವಾದ ಕರೆ ಇರಬಹುದು ಎಂದು ಫೋನ್ ಕಾಲ್ ಸ್ವೀಕರಿಸಿದಾಗ ಆ ಕಡೆಯಿಂದ ನಿಮಗೆ ಕ್ರೆಡಿಟ್ ಕಾರ್ಡ್ ಬೇಕಾ, ಆಫರ್ ಇದೆ ಎನ್ನುವ ಧ್ವನಿ ಕೇಳಿದರೆ ಯಾರಿಗೇ ಆದರೂ ಕಿರಿಕಿರಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ದೂರು ನೀಡಿ, ಅಂತಹ ಟೆಲಿಕಾಂ ಕಂಪನಿಯ ಕರೆಗಳ ವಿರುದ್ಧ ಕ್ರಮ ಕೈಗೊಳ್ಳಲು ನೀವು ಟ್ರಾಯ್ ಅನ್ನು ಒತ್ತಾಯಿಸಬಹುದು.
Latest Videos