Noise Buds N1 Pro: ಗ್ಯಾಜೆಟ್ ಲೋಕಕ್ಕೆ ನಾಯ್ಸ್ ಬಡ್ಸ್ ಎನ್​1 ಪ್ರೊ ಇಯರ್​ಬಡ್ಸ್​ ಬಿಡುಗಡೆ

Noise Buds N1 Pro: ಗ್ಯಾಜೆಟ್ ಲೋಕಕ್ಕೆ ನಾಯ್ಸ್ ಬಡ್ಸ್ ಎನ್​1 ಪ್ರೊ ಇಯರ್​ಬಡ್ಸ್​ ಬಿಡುಗಡೆ

ಕಿರಣ್​ ಐಜಿ
|

Updated on: Aug 20, 2024 | 1:36 PM

ನಾಯ್ಸ್ ಸ್ಮಾರ್ಟ್​ವಾಚ್, ನಾಯ್ಸ್ ಬಡ್ಸ್​ ಸರಣಿ ವಿವಿಧ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಾಯ್ಸ್ ಹೊಸ ಬಡ್ಸ್​ ಎನ್​1 ಪ್ರೊ ಗ್ಯಾಜೆಟ್ ಮಾರುಕಟ್ಟೆಗೆ ಲೇಟೆಸ್ಟ್ ಎಂಟ್ರಿಯಾಗಿದ್ದು, 60 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಜತೆಗೆ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಕೂಡ ಇದ್ದು, ಸ್ಪಷ್ಟ ಮತ್ತು ಹೆಚ್ಚು ಸುಮಧುರ ಸಂಗೀತ ಕೇಳಲು ಅನುಕೂಲವಾಗುತ್ತದೆ.

ನಾಯ್ಸ್ ಕಂಪನಿಯ ಸ್ಮಾರ್ಟ್​ ಗ್ಯಾಜೆಟ್​ಗಳು ಯುವಜನರಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ನಾಯ್ಸ್ ಸ್ಮಾರ್ಟ್​ವಾಚ್, ನಾಯ್ಸ್ ಬಡ್ಸ್​ ಸರಣಿ ವಿವಿಧ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನಾಯ್ಸ್ ಹೊಸ ಬಡ್ಸ್​ ಎನ್​1 ಪ್ರೊ ಗ್ಯಾಜೆಟ್ ಮಾರುಕಟ್ಟೆಗೆ ಲೇಟೆಸ್ಟ್ ಎಂಟ್ರಿಯಾಗಿದ್ದು, 60 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಜತೆಗೆ ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಕೂಡ ಇದ್ದು, ಸ್ಪಷ್ಟ ಮತ್ತು ಹೆಚ್ಚು ಸುಮಧುರ ಸಂಗೀತ ಕೇಳಲು ಅನುಕೂಲವಾಗುತ್ತದೆ. ಹೊಸ ನಾಯ್ಸ್ ಬಡ್ಸ್ ಎನ್​1 ಪ್ರೊ ಕುರಿತು ಹೆಚ್ಚಿನ ವಿವರ ಇಲ್ಲಿದೆ.