Noise Buds Trance: ಕಿರಿಕಿರಿಯಿಲ್ಲದೆ ಮಧುರ ಸಂಗೀತ ಸವಿಯಲು ನಾಯ್ಸ್ ಬಡ್ಸ್ ಟ್ರಾನ್ಸ್

|

Updated on: Jun 13, 2023 | 5:19 PM

ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಗಳ ಇಯರ್​ಬಡ್ಸ್ ಲಭ್ಯವಾಗುತ್ತಿದೆ. ನಾಯ್ಸ್ ಕಂಪನಿಯ ಇಯರ್​ಬಡ್ಸ್ ಹೆಚ್ಚಿನ ಬೇಡಿಕೆ ಹೊಂದಿರುವುದು ಮಾತ್ರವಲ್ಲದೆ, ವಿವಿಧ ಮಾದರಿಯ ವಿನ್ಯಾಸ, ಗ್ರಾಹಕರ ಬಜೆಟ್​ಗೆ ತಕ್ಕಂತೆ ಫೀಚರ್ಸ್ ಕೂಡ ಹೊಂದಿದೆ. ನಾಯ್ಸ್ ಬಡ್ಸ್ ಸರಣಿಯಲ್ಲಿ ಹೊಸ ಟ್ರಾನ್ಸ್ ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೆಚ್ಚಿನ ವಿವರಗಳು ವಿಡಿಯೊದಲ್ಲಿದೆ.

ಪ್ರಯಾಣಿಸುವಾಗ, ಕೆಲಸ ಮಾಡುವಾಗ, ಮನೆಯಲ್ಲಿ, ಮೀಟಿಂಗ್​ನಲ್ಲಿ, ಕಚೇರಿಯಲ್ಲಿ.. ಅಡುಗೆ ತಯಾರಿಸುವಾಗ.. ಹೀಗೆ ಎಲ್ಲೆಂದರಲ್ಲಿ ವ್ಯಾಪಿಸಿರುವ ಇಯರ್​ಬಡ್ಸ್, ಮ್ಯೂಸಿಕ್ ಪ್ರಿಯರ ನೆಚ್ಚಿನ ಸಂಗಾತಿಯಾಗಿದೆ. ಹೀಗಾಗಿ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಗಳ ಇಯರ್​ಬಡ್ಸ್ ಲಭ್ಯವಾಗುತ್ತಿದೆ. ನಾಯ್ಸ್ ಕಂಪನಿಯ ಇಯರ್​ಬಡ್ಸ್ ಹೆಚ್ಚಿನ ಬೇಡಿಕೆ ಹೊಂದಿರುವುದು ಮಾತ್ರವಲ್ಲದೆ, ವಿವಿಧ ಮಾದರಿಯ ವಿನ್ಯಾಸ, ಗ್ರಾಹಕರ ಬಜೆಟ್​ಗೆ ತಕ್ಕಂತೆ ಫೀಚರ್ಸ್ ಕೂಡ ಹೊಂದಿದೆ. ನಾಯ್ಸ್ ಬಡ್ಸ್ ಸರಣಿಯಲ್ಲಿ ಹೊಸ ಟ್ರಾನ್ಸ್ ಮಾದರಿ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹೆಚ್ಚಿನ ವಿವರಗಳು ವಿಡಿಯೊದಲ್ಲಿದೆ.