ನೋರಾ ಫತೇಹಿ ಮ್ಯೂಸಿಕ್ ವಿಡಿಯೋ, ತೆರೆ ಹಿಂದಿನ ಶ್ರಮ ತೋರಿಸಿದ ನಟಿ

Updated on: May 22, 2026 | 3:46 PM

Nora Fatehi: ‘ಕೆಡಿ’ ಸಿನಿಮಾದ ಐಟಂ ಹಾಡಿನಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿ ನೋರಾ ಫತೇಹಿ ಇದೀಗ ತಮ್ಮದೇ ಆದ ಹೊಸ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಮ್ಯೂಸಿಕ್ ವಿಡಿಯೋನ ಶೂಟಿಂಗ್, ಪ್ರ್ಯಾಕ್ಟೀಸ್, ನೀಡಿದ ತರಬೇತಿ, ನೃತ್ಯ ನಿರ್ದೇಶನ, ಮ್ಯೂಸಿಕ್ ಹೀಗೆ ತೆರೆ ಹಿಂದೆ ನಡೆದ ಕೆಲಸಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗೆ ಎಷ್ಟು ಶ್ರಮ ಹಾಕಿರುವುದಾಗಿ ಅವರು ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ.

‘ಕೆಡಿ’ (KD) ಸಿನಿಮಾದ ಐಟಂ ಹಾಡಿನಿಂದಾಗಿ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದ ನಟಿ ನೋರಾ ಫತೇಹಿ ಇದೀಗ ತಮ್ಮದೇ ಆದ ಹೊಸ ಮ್ಯೂಸಿಕ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಕೆಲ ದಿನಗಳಿಂದ ಮ್ಯೂಸಿಕ್ ವಿಡಿಯೋನ ಕೆಲವು ಗ್ಲಿಂಪ್ಸ್​​ಗಳನ್ನು ಹಂಚಿಕೊಳ್ಳುತ್ತಿದ್ದ ನಟಿ ನೋರಾ ಫತೇಹಿ, ಇದೀಗ ಮ್ಯೂಸಿಕ್ ವಿಡಿಯೋನ ಶೂಟಿಂಗ್, ಪ್ರ್ಯಾಕ್ಟೀಸ್, ನೀಡಿದ ತರಬೇತಿ, ನೃತ್ಯ ನಿರ್ದೇಶನ, ಮ್ಯೂಸಿಕ್ ಹೀಗೆ ತೆರೆ ಹಿಂದೆ ನಡೆದ ಕೆಲಸಗಳ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಾವು ತಮ್ಮ ಮೊದಲ ಮ್ಯೂಸಿಕ್ ವಿಡಿಯೋಗೆ ಎಷ್ಟು ಶ್ರಮ ಹಾಕಿರುವುದಾಗಿ ಅವರು ವಿಡಿಯೋನಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More