Ola Cab Payment: ಓಲಾ ಆ್ಯಪ್​ನಲ್ಲೇ UPI ಪೇಮೆಂಟ್ ಮಾಡುವ ಅವಕಾಶ

Ola Cab Payment: ಓಲಾ ಆ್ಯಪ್​ನಲ್ಲೇ UPI ಪೇಮೆಂಟ್ ಮಾಡುವ ಅವಕಾಶ

ಕಿರಣ್​ ಐಜಿ
|

Updated on: Feb 01, 2024 | 7:45 AM

ಓಲಾ ಮನಿ ವ್ಯಾಲೆಟ್ ಪೇ ಆಯ್ಕೆಯನ್ನು ಓಲಾ ಕಂಪನಿ ಈ ಮೊದಲೇ ನೀಡಿದೆ. ಅದನ್ನು ಬಹುತೇಕರು ಬಳಸುವುದಿಲ್ಲ. ಕ್ಯಾಬ್ ಮತ್ತು ಅಟೋ ಚಾಲಕರು ಕೂಡ ವ್ಯಾಲೆಟ್ ಪೇ ಮಾಡುವಿರಾದರೆ ಬುಕಿಂಗ್ ಬೇಡ ಎಂದು ನಿರಾಕರಿಸುತ್ತಾರೆ. ಅದಕ್ಕಾಗಿ ಓಲಾ ಹೊಸ ಆಯ್ಕೆಯನ್ನು ಪರಿಚಯಿಸಿದೆ.

ಬೆಂಗಳೂರು ಸಹಿತ ದೇಶದ ಹಲವು ನಗರಗಳಲ್ಲಿ ಓಲಾ, ಉಬರ್ ಮತ್ತಿತರ ಸಂಸ್ಥೆಗಳ ಕ್ಯಾಬ್ ಸೇವೆ ಲಭ್ಯವಿದೆ. ಕ್ಯಾಬ್ ಬುಕಿಂಗ್ ಮಾಡುವವರು ಆ್ಯಪ್ ಮೂಲಕ ರಿಜಿಸ್ಟರ್ ಮಾಡಿಕೊಂಡು ಆಟೋ, ಕ್ಯಾಬ್ ಬುಕ್ ಮಾಡುತ್ತಾರೆ. ಬಳಿಕ, ಕ್ಯಾಶ್ ಅಥವಾ ವ್ಯಾಲೆಟ್, ಯುಪಿಐ ಮೂಲಕ ಪಾವತಿ ಮಾಡುತ್ತಾರೆ. ಆದರೆ ಓಲಾ ಮನಿ ವ್ಯಾಲೆಟ್ ಪೇ ಆಯ್ಕೆಯನ್ನು ಓಲಾ ಕಂಪನಿ ಈ ಮೊದಲೇ ನೀಡಿದೆ. ಅದನ್ನು ಬಹುತೇಕರು ಬಳಸುವುದಿಲ್ಲ. ಕ್ಯಾಬ್ ಮತ್ತು ಅಟೋ ಚಾಲಕರು ಕೂಡ ವ್ಯಾಲೆಟ್ ಪೇ ಮಾಡುವಿರಾದರೆ ಬುಕಿಂಗ್ ಬೇಡ ಎಂದು ನಿರಾಕರಿಸುತ್ತಾರೆ. ಅದಕ್ಕಾಗಿ ಓಲಾ ಹೊಸ ಆಯ್ಕೆಯನ್ನು ಪರಿಚಯಿಸಿದೆ.