Old Phone Sale: ಹಳೆಯ ಫೋನ್ ಮಾರಾಟ ಮಾಡಲು ಇಲ್ಲಿವೆ ಹಲವು ಆಯ್ಕೆ

Old Phone Sale: ಹಳೆಯ ಫೋನ್ ಮಾರಾಟ ಮಾಡಲು ಇಲ್ಲಿವೆ ಹಲವು ಆಯ್ಕೆ

ಕಿರಣ್​ ಐಜಿ
|

Updated on: Feb 06, 2024 | 7:59 AM

ಹಳೆಯ ಫೋನ್ ಬದಲು, ಹೊಸ ಫೋನ್ ಖರೀದಿಸಲು ಜನರು ಮುಂದಾಗುತ್ತಾರೆ. ಆದರೆ, ಹೊಸ ಫೋನ್ ಖರೀದಿಸಿದ ನಂತರ, ಹಳೆಯ ಫೋನ್ ಏನು ಮಾಡುವುದು ಎಂದು ಹಲವರಿಗೆ ಚಿಂತೆಯಾಗುತ್ತದೆ. ಹಳೆಯ ಫೋನ್ ಅನ್ನೇ ಮನೆಯಲ್ಲಿರುವವರಿಗೆ ಕೊಡುವವರೂ ಇದ್ದಾರೆ. ಕೆಲವೊಮ್ಮೆ ಮನೆಯಲ್ಲೇ ಇಟ್ಟುಕೊಳ್ಳುವವರೂ ಇದ್ದಾರೆ. ಆದರೆ ಹಳೆಯ ಫೋನ್ ಮಾರಾಟ ಮಾಡಲು ಹಲವು ಆಯ್ಕೆಗಳಿವೆ.

ಮಾರುಕಟ್ಟೆಯಲ್ಲಿ ಪ್ರತಿ ತಿಂಗಳೂ ಹೊಸ ಹೊಸ ಮಾದರಿಗಳ ಸ್ಮಾರ್ಟ್​ಫೋನ್​ಗಳು ಬಿಡುಗಡೆಯಾಗುತ್ತಿರುತ್ತವೆ. ಹೊಸ ಸಾಫ್ಟ್​​ವೇರ್, ಆಕರ್ಷಕ ಕ್ಯಾಮೆರಾ, ಹೊಸ ವಿನ್ಯಾಸ, ಹೀಗೆ ಹಲವು ವೈಶಿಷ್ಟ್ಯಗಳು ಜನರ ಮನಸ್ಸನ್ನು ಸೆಳೆಯುತ್ತವೆ. ಹೀಗಾಗಿ ಹಳೆಯ ಫೋನ್ ಬದಲು, ಹೊಸ ಫೋನ್ ಖರೀದಿಸಲು ಜನರು ಮುಂದಾಗುತ್ತಾರೆ. ಆದರೆ, ಹೊಸ ಫೋನ್ ಖರೀದಿಸಿದ ನಂತರ, ಹಳೆಯ ಫೋನ್ ಏನು ಮಾಡುವುದು ಎಂದು ಹಲವರಿಗೆ ಚಿಂತೆಯಾಗುತ್ತದೆ. ಹಳೆಯ ಫೋನ್ ಅನ್ನೇ ಮನೆಯಲ್ಲಿರುವವರಿಗೆ ಕೊಡುವವರೂ ಇದ್ದಾರೆ. ಕೆಲವೊಮ್ಮೆ ಮನೆಯಲ್ಲೇ ಇಟ್ಟುಕೊಳ್ಳುವವರೂ ಇದ್ದಾರೆ. ಆದರೆ ಹಳೆಯ ಫೋನ್ ಮಾರಾಟ ಮಾಡಲು ಹಲವು ಆಯ್ಕೆಗಳಿವೆ.