AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​? ಇಲ್ಲಿದೆ ಡಾಕ್ಟರ್ ಮಾತು

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​? ಇಲ್ಲಿದೆ ಡಾಕ್ಟರ್ ಮಾತು

ವಿನಯ್​ ಕಾಶಪ್ಪನವರ್​
| Edited By: |

Updated on: Apr 21, 2025 | 6:32 PM

Share

ಬೆಂಗಳೂರಿನ ಹೆಚ್​ಎಸ್​ಆರ್ ಲೇಔಟ್​ನ ಮನೆಯಲ್ಲಿ ಪತ್ನಿಯಿಂದಲೇ ಓಂ ಪ್ರಕಾಶ್​ ಕಗ್ಗೊಲೆಯಾಗಿದ್ದಾರೆ. ಓಂ ಪ್ರಕಾಶ್ ಪಲ್ಲವಿಯೇ ಪತಿಯನ್ನ 8ರಿಂದ 10 ಬಾರಿ ಕೊಚ್ಚಿ ಕೊಂದಿದ್ದಾರೆ. ಇನ್ನು ಪಲ್ಲವಿ ಸ್ಕಿಜೋಫ್ರೇನಿಯಾ ರೋಗದಿಂದ ಬಳಲುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ, ಏನಿದು ರೋಗ. ಒಬ್ಬರನ್ನು ಕೊಲೆ ಮಾಡುಷ್ಟು ಅಪಾಯಕಾರಿನಾ? ಈ ಬಗ್ಗೆ ವೈದ್ಯರು ಹೇಳಿದ್ದಿಷ್ಟು

ಬೆಂಗಳೂರು, (ಏಪ್ರಿಲ್ 21): ನಿವೃತ್ತ ಡಿಜಿ ಐಜಿಪಿ ಓಂ ಪ್ರಕಾಶ್‌ (68) (Om Prakash) ಅವರನ್ನು ಪತ್ನಿ ಪಲ್ಲವಿಯೇ ಹತ್ಯೆ ಮಾಡಿದ್ದಾರೆ. ಇಡೀ ದೇಶದಲ್ಲೇ ಇಷ್ಟೊಂದು ಭೀಕರ, ಬರ್ಬರವಾಗಿ ಮಾಜಿ ಡಿಜಿಪಿಯ ಕೊಲೆ ಆಗಿರಲಿಕ್ಕಿಲವೇನೋ ಅಷ್ಟೊಂದು ಕ್ರೂರವಾಗಿ, ತನ್ನ ಪತ್ನಿಯೇ, ಮಾಜಿ ಡಿಜಿಪಿ, ಪತಿ ಓಂಪ್ರಕಾಶ್​ನನ್ನ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾಳೆ . ಸದ್ಯ ಬಂಧನವಾಗಿರುವ ಪಲ್ಲವಿ ಮಾನಸಿಕ ಸಮಸ್ಯೆ ಸ್ಕಿಜೋಫ್ರೇನಿಯಾದಿಂದ (Schizophrenia) ಬಳಲುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಹಾಗಾದ್ರೆ, ಏನಿದು ರೋಗ. ಒಬ್ಬರನ್ನು ಕೊಲೆ ಮಾಡುಷ್ಟು ಅಪಾಯಕಾರಿನಾ? ಈ ಬಗ್ಗೆ ವೈದ್ಯರು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More