OnePlus Nord 4: ದೇಶದ ಮಾರ್ಕೆಟ್​ಗೆ ಬಂತು ಒನ್​ಪ್ಲಸ್ ಹೊಸ ಸ್ಮಾರ್ಟ್​ಫೋನ್

OnePlus Nord 4: ದೇಶದ ಮಾರ್ಕೆಟ್​ಗೆ ಬಂತು ಒನ್​ಪ್ಲಸ್ ಹೊಸ ಸ್ಮಾರ್ಟ್​ಫೋನ್

ಕಿರಣ್​ ಐಜಿ
|

Updated on: Jul 19, 2024 | 3:26 PM

ಮಧ್ಯಮ ದರದ ಬಜೆಟ್​ನ ಸ್ಮಾರ್ಟ್​ಫೋನ್ ಖರೀದಿಸುವವರು ಪ್ರೀಮಿಯಂ ಫೀಲ್ ಪಡೆಯಲು ಒನ್​ಪ್ಲಸ್ ನಾರ್ಡ್ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಒನ್​ಪ್ಲಸ್ ನಾರ್ಡ್ ಫೋನ್​ಗಳಲ್ಲಿ ಹೊಸ ಮಾದರಿ OnePlus Nord 4 ದೇಶದಲ್ಲಿ ಬಿಡುಗಡೆಯಾಗಿದೆ.

ಒನ್​ಪ್ಲಸ್ ಹೊಸ ಸರಣಿಯ ಫೋನ್​ನೊಂದಿಗೆ ಮತ್ತೆ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಒನ್​ಪ್ಲಸ್ ನಾರ್ಡ್ ಸರಣಿ ಬಜೆಟ್ ದರದ ಫೋನ್​​ಗಳಿಗೆ ಹೆಚ್ಚು ಪ್ರಸಿದ್ಧಿ. ಮಧ್ಯಮ ದರದ ಬಜೆಟ್​ನ ಸ್ಮಾರ್ಟ್​ಫೋನ್ ಖರೀದಿಸುವವರು ಪ್ರೀಮಿಯಂ ಫೀಲ್ ಪಡೆಯಲು ಒನ್​ಪ್ಲಸ್ ನಾರ್ಡ್ ಫೋನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಒನ್​ಪ್ಲಸ್ ನಾರ್ಡ್ ಫೋನ್​ಗಳಲ್ಲಿ ಹೊಸ ಮಾದರಿ OnePlus Nord 4 ದೇಶದಲ್ಲಿ ಬಿಡುಗಡೆಯಾಗಿದೆ. ನೂತನ ಸ್ಮಾರ್ಟ್​​ಫೋನ್ ದರ, ಲಭ್ಯತೆ, ಕ್ಯಾಮೆರಾ ಮತ್ತು ಬ್ಯಾಟರಿ ಮತ್ತು ಇತರ ವಿವರ ವಿಡಿಯೊದಲ್ಲಿದೆ.