AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppo K11 5G: ಗ್ಯಾಜೆಟ್ ಮಾರುಕಟ್ಟೆಗೆ ಕಮಾಲ್ ಮಾಡಲು ಬರುತ್ತಿದೆ ಒಪ್ಪೊ ಫೋನ್

Oppo K11 5G: ಗ್ಯಾಜೆಟ್ ಮಾರುಕಟ್ಟೆಗೆ ಕಮಾಲ್ ಮಾಡಲು ಬರುತ್ತಿದೆ ಒಪ್ಪೊ ಫೋನ್

ಕಿರಣ್​ ಐಜಿ
|

Updated on: Jul 24, 2023 | 5:51 PM

Share

ಕೆಲವು ದಿನಗಳ ಬಳಿಕ ಇದು ಭಾರತಕ್ಕೂ ಲಗ್ಗೆಯಿಡಲಿದೆ. ಬಲಿಷ್ಠವಾದ ಪ್ರೊಸೆಸರ್ ಈ ಫೋನ್​ನಲ್ಲಿ ನೀಡಲಾಗಿದ್ದು, ಕ್ಯಾಮೆರಾ ಕೂಡ ಆಕರ್ಷಕವಾಗಿದೆ. ಒಪ್ಪೋ K11 5G ಸ್ಮಾರ್ಟ್​ಫೋನ್ 12GB RAM ಮತ್ತು 512GB ಆವೃತ್ತಿಯಲ್ಲಿ ದೊರೆಯಲಿದೆ, ನೂತನ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

ಚೀನಾ ಮೂಲದ ಪ್ರಮುಖ ಟೆಕ್ ಕಂಪನಿ ಒಪ್ಪೋ ಇದೀಗ ಮತ್ತೊಂದು ನೂತನ ಸ್ಮಾರ್ಟ್​ಫೋನ್​ನೊಂದಿಗೆ ಬಂದಿದೆ. ಜುಲೈ 25 ರಂದು ಚೀನಾ ಮಾರುಕಟ್ಟೆಯಲ್ಲಿ ಒಪ್ಪೋ ಕೆ11 5ಜಿ ಫೋನ್ ರಿಲೀಸ್ ಆಗಲಿದೆ. ಕೆಲವು ದಿನಗಳ ಬಳಿಕ ಇದು ಭಾರತಕ್ಕೂ ಲಗ್ಗೆಯಿಡಲಿದೆ. ಬಲಿಷ್ಠವಾದ ಪ್ರೊಸೆಸರ್ ಈ ಫೋನ್​ನಲ್ಲಿ ನೀಡಲಾಗಿದ್ದು, ಕ್ಯಾಮೆರಾ ಕೂಡ ಆಕರ್ಷಕವಾಗಿದೆ. ಒಪ್ಪೋ K11 5G ಸ್ಮಾರ್ಟ್​ಫೋನ್ 12GB RAM ಮತ್ತು 512GB ಆವೃತ್ತಿಯಲ್ಲಿ ದೊರೆಯಲಿದೆ, ನೂತನ ಫೋನ್ ಕುರಿತು ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More