Oppo Reno 10 5G: ಮಾರುಕಟ್ಟೆಗೆ ಬಂತು ಹೊಸ ಒಪ್ಪೊ ರೆನೋ ಸರಣಿ ಫೋನ್

|

Updated on: Jul 13, 2023 | 8:55 AM

ಜನರ ಬೇಡಿಕೆಗೆ ಅನುಗುಣವಾಗಿ, ವೈವಿಧ್ಯಮಯ ಫೀಚರ್ಸ್ ಅನ್ನು ಹೊಸ ಒಪ್ಪೋ ರೆನೋ ಸರಣಿ ಪರಿಚಯಿಸಿದೆ. ಬಜೆಟ್ ದರದ ಆ್ಯಂಡ್ರಾಯ್ಡ್ ಫೋನ್​ನಿಂದ ತೊಡಗಿ, ಪ್ರೀಮಿಯಂ ಮಾದರಿಯವರೆಗೆ ಇದರಲ್ಲಿ ವಿವಿಧ ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತವೆ. ಹೊಸ ಒಪ್ಪೋ ಸರಣಿ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಒಪ್ಪೋ ಭಾರತದಲ್ಲಿ ಒಂದೇ ದಿನ ಮೂರು ಆಕರ್ಷಕ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಒಪ್ಪೋ ರೆನೋ 10 5ಜಿ, ಒಪ್ಪೋ ರೆನೋ 10 ಪ್ರೊ 5ಜಿ ಮತ್ತು ಒಪ್ಪೋ ರೆನೋ 10 ಪ್ರೊ+ 5ಜಿ ಮೊಬೈಲ್​ಗಳು ದೇಶದಲ್ಲಿ ಅನಾವರಣಗೊಂಡಿದೆ. ಈ ಮೂರೂ ಫೋನ್​ಗಳಲ್ಲಿ ಕ್ಯಾಮೆರಾ ಅದ್ಭುತವಾಗಿದ್ದು, ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಜನರ ಬೇಡಿಕೆಗೆ ಅನುಗುಣವಾಗಿ, ವೈವಿಧ್ಯಮಯ ಫೀಚರ್ಸ್ ಅನ್ನು ಹೊಸ ಒಪ್ಪೋ ರೆನೋ ಸರಣಿ ಪರಿಚಯಿಸಿದೆ. ಬಜೆಟ್ ದರದ ಆ್ಯಂಡ್ರಾಯ್ಡ್ ಫೋನ್​ನಿಂದ ತೊಡಗಿ, ಪ್ರೀಮಿಯಂ ಮಾದರಿಯವರೆಗೆ ಇದರಲ್ಲಿ ವಿವಿಧ ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತವೆ. ಹೊಸ ಒಪ್ಪೋ ಸರಣಿ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

Follow us on