Video: ಉದ್ಘಾಟನೆಗೊಂಡು 2 ತಿಂಗಳಲ್ಲೇ ಬಿರುಕುಬಿಟ್ಟ ಪಾಟ್ನಾದ ಡಬಲ್ ಡೆಕ್ಕರ್ ಸೇತುವೆ
ಪಾಟ್ನಾದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಡಬಲ್ ಡೆಕ್ಕರ್ ಸೇತುವೆ. ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಉದ್ಘಾಟನೆಗೊಂಡು ಕೇವಲ ಎರಡು ತಿಂಗಳಷ್ಟೇ ಕಳೆದಿದೆ. ಎಎನ್ಐ ವಿಡಿಯೋವೊಂದನ್ನು ಹಂಚಿಕೊಂಡಿದೆ.ಫ್ಲೈಓವರ್‌ನ ಒಂದು ಭಾಗದಲ್ಲಿ ಹಲವು ಬಿರುಕುಗಳನ್ನು ಕಾಣಬಹುದು. ಬಿಹಾರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಜೂನ್ 11 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು.
ಪಾಟ್ನಾ, ಆಗಸ್ಟ್ 04: ಪಾಟ್ನಾದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಡಬಲ್ ಡೆಕ್ಕರ್ ಸೇತುವೆ. ಬಾರಿ ಮಳೆಯಿಂದಾಗಿ ಬಿರುಕು ಬಿಟ್ಟಿದೆ. ಉದ್ಘಾಟನೆಗೊಂಡು ಕೇವಲ ಎರಡು ತಿಂಗಳಷ್ಟೇ ಕಳೆದಿದೆ. ಎಎನ್ಐ ವಿಡಿಯೋವೊಂದನ್ನು ಹಂಚಿಕೊಂಡಿದೆ. ಫ್ಲೈಓವರ್‌ನ ಒಂದು ಭಾಗದಲ್ಲಿ ಹಲವು ಬಿರುಕುಗಳನ್ನು ಕಾಣಬಹುದು.
ಬಿಹಾರದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಜೂನ್ 11 ರಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು. ಪಾಟ್ನಾ ಕಾಲೇಜಿನಿಂದ ಬಿಎನ್ ಕಾಲೇಜು ಮತ್ತು ಟೈಯರ್ 2 (ಮೇಲಿನ ಡೆಕ್) ವರೆಗೆ 1.45 ಕಿ.ಮೀ ಉದ್ದದ ಟೈಯರ್ 1 (ಕೆಳಗಿನ ಡೆಕ್), ಕಾರ್ಗಿಲ್ ಚೌಕ್ ನಿಂದ ಶತಾಬ್ದಿ ದ್ವಾರದವರೆಗೆ 2.2 ಕಿ.ಮೀ ಕಾರಿಡಾರ್ ಅನ್ನು ಹೊಂದಿದ್ದು, ಪಾಟ್ನಾ ವಿಜ್ಞಾನ ಕಾಲೇಜನ್ನು ಹಾದುಹೋಗುತ್ತದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

