Pebble Revolve: ಪೆಬಲ್ ಕಂಪನಿ ಪರಿಚಯಿಸಿದೆ ಸೂಪರ್ ಸ್ಟೈಲಿಶ್ ಸ್ಮಾರ್ಟ್ವಾಚ್
ವಿವಿಧ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಹೊಂದಿರುವ ರಿವಾಲ್ವ್ ಸ್ಮಾರ್ಟ್ವಾಚ್ ಪರಿಚಯಿಸಿದೆ. 230mAh ಬ್ಯಾಟರಿ ಇದ್ದು, ಏಳು ದಿನ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ. ಹೆಚ್ಚಿನ ವಿವರ ಇಲ್ಲಿದೆ.
ಗ್ಯಾಜೆಟ್ ಲೋಕದ ಲೇಟೆಸ್ಟ್ ಟ್ರೆಂಡ್ನಲ್ಲಿ ಒಂದಾಗಿರುವ ರೌಂಡ್ ಡಯಲ್ ಸ್ಮಾರ್ಟ್ವಾಚ್ ಸರಣಿಗೆ ಮತ್ತೊಂದು ಸೇರ್ಪಡೆ ಎಂದ್ರೆ ಪೆಬಲ್ ಸ್ಮಾರ್ಟ್ವಾಚ್. ಪೆಬಲ್ ರಿವಾಲ್ವ್ ಹೆಸರಿನ ಆಕರ್ಷಕ ವಿನ್ಯಾಸದ ಸ್ಮಾರ್ಟ್ವಾಚ್ ಗ್ಯಾಜೆಟ್ ಲೋಕಕ್ಕೆ ಕಾಲಿರಿಸಿದೆ. ವಿವಿಧ ಗ್ಯಾಜೆಟ್ಗಳ ತಯಾರಿಕಾ ಕಂಪನಿ ಪೆಬಲ್, ಈ ಬಾರಿ ವಿವಿಧ ಹೆಲ್ತ್ ಮತ್ತು ಫಿಟ್ನೆಸ್ ಟ್ರ್ಯಾಕಿಂಗ್ ಫೀಚರ್ಸ್ ಹೊಂದಿರುವ ರಿವಾಲ್ವ್ ಸ್ಮಾರ್ಟ್ವಾಚ್ ಪರಿಚಯಿಸಿದೆ. 230mAh ಬ್ಯಾಟರಿ ಇದ್ದು, ಏಳು ದಿನ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ. ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
ಆರ್ಎಸ್ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
