People Protest on Shiradi: ಇನ್ನೂ ಮುಗಿದಿಲ್ಲ ಆರೂವರೆ ವರ್ಷದಿಂದ ನಡೀತಿರೋ ಕಾಮಗಾರಿ, ಸ್ಥಳೀಯರ ಆಕ್ರೋಶ

People Protest on Shiradi: ಇನ್ನೂ ಮುಗಿದಿಲ್ಲ ಆರೂವರೆ ವರ್ಷದಿಂದ ನಡೀತಿರೋ ಕಾಮಗಾರಿ, ಸ್ಥಳೀಯರ ಆಕ್ರೋಶ

TV9 Web
| Updated By: ಆಯೇಷಾ ಬಾನು

Updated on: Jan 24, 2022 | 9:12 AM

ಶಿರಾಡಿ ರಸ್ತೆಯಲ್ಲಿ ನಡೀತಿರೋ ಕಾಮಗಾರಿ ಶುರುವಾಗಿ ಆರೂವರೆ ವರ್ಷವಾದ್ರು ಇನ್ನೂ ಮುಗಿದಿಲ್ಲ. ಈಗ ಮತ್ತೆ ಆರು ತಿಂಗಳು ರಸ್ತೆ ಬಂದ್ ಮಾಡೋದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.

ಶಿರಾಡಿ ರಸ್ತೆಯಲ್ಲಿ ನಡೀತಿರೋ ಕಾಮಗಾರಿ ಶುರುವಾಗಿ ಆರೂವರೆ ವರ್ಷವಾದ್ರು ಇನ್ನೂ ಮುಗಿದಿಲ್ಲ. ಈಗ ಮತ್ತೆ ಆರು ತಿಂಗಳು ರಸ್ತೆ ಬಂದ್ ಮಾಡೋದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಆದ್ರೆ ಈ ನಡೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಮುಗಿಸಿದ ಗುತ್ತಿಗೆದಾರರ ವಿರುದ್ಧ ಸಿಟ್ಟಾಗಿದ್ದಾರೆ. ಈ ಬಗ್ಗೆ ನಮ್ಮ ಹಾಸನ ಪ್ರತಿನಿಧಿ ನೀಡಿರುವ ವಿಶೇಷ ವರದಿ ಇಲ್ಲಿದೆ.