ದಾವಣಗೆರೆ: ತವರಿಗೆ ಬಂದ ಯೋಧರಿಗೆ ಅದ್ದೂರಿ ಸ್ವಾಗತ ಕೋರಿದ ಕುರ್ಕಿ ಗ್ರಾಮದ ಜನರು

ದಾವಣಗೆರೆ: ತವರಿಗೆ ಬಂದ ಯೋಧರಿಗೆ ಅದ್ದೂರಿ ಸ್ವಾಗತ ಕೋರಿದ ಕುರ್ಕಿ ಗ್ರಾಮದ ಜನರು

Rakesh Nayak Manchi
|

Updated on:Apr 09, 2023 | 9:14 PM

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳಿದ ಇಬ್ಬರು ಹೆಮ್ಮೆಯ ಯೋಧರಿಗೆ (Soldiers) ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಜನರು ಅದ್ಧೂರಿ ಸ್ವಾಗತ ಕೋರಿದರು.

ದಾವಣಗೆರೆ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳಿದ ಇಬ್ಬರು ಹೆಮ್ಮೆಯ ಯೋಧರಿಗೆ (Soldiers) ದಾವಣಗೆರೆ ತಾಲೂಕಿನ ಕುರ್ಕಿ ಗ್ರಾಮದ ಜನರು ಅದ್ಧೂರಿ ಸ್ವಾಗತ ಕೋರಿದರು. ಭಾರತೀಯ ಸೇನೆಯಲ್ಲಿ (Indian Army) 17 ವರ್ಷ ಸೇವೆ ಸಲ್ಲಿಸಿದ ವಿನಾಯಕ ಹಾಗೂ ಬಿಎಸ್​ಎಫ್​ನಲ್ಲಿ (BSF) 21 ವರ್ಷ ಸೇವೆ ಸಲ್ಲಿಸಿದ ಮಲ್ಲಿಕಾರ್ಜುನ ಅವರನ್ನು ತೆರೆದ ವಾಹನದಲ್ಲಿ ಗ್ರಾಮದಲ್ಲಿ ಮನೆವಣಿಗೆ ಮಾಡಿ ಸ್ವಾಗತ ಕೋರಲಾಯಿತು. ಇದೇ ವೇಳೆ ದೇಶ ಸೇವೆಗೆ ಪುತ್ರರನ್ನು ಕಳುಗಿಸಿದ ಯೋಧರ ಕುಟುಂಬದವರನ್ನೂ ಸನ್ಮಾನ ಮಾಡಲಾಯಿತು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Apr 09, 2023 09:14 PM