ಪತ್ರಕರ್ತರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಬಿಜೆಪಿ ಶಾಸಕ ರೇಣುಕಾಚಾರ್ಯ ತೋಚಿದನ್ನು ಹೇಳಲಾರಂಭಿಸಿದರು! 

ಪತ್ರಕರ್ತರು ಕೇಳಿದ ಪ್ರಶ್ನೆಗೆ ತಬ್ಬಿಬ್ಬಾದ ಬಿಜೆಪಿ ಶಾಸಕ ರೇಣುಕಾಚಾರ್ಯ ತೋಚಿದನ್ನು ಹೇಳಲಾರಂಭಿಸಿದರು! 

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 24, 2022 | 5:46 PM

ಸರ್ಕಾರ ನಿಮ್ಮದೇ ಇರುವಾಗ ನ್ಯಾಯಾಂಗ ತನಿಖೆಗೆ ಆದೇಶ ನೀಡಲು ಮೀನ ಮೇಷ ಎಣಿಸುತ್ತಿರುವುದು ಯಾಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆ ಅವರಿಗೆ ನಾಟಿ ತಮ್ಮ ಇತಿಮಿತಿ ದಾಟಿ ಮಾತಾಡಲಾರಂಭಿಸಿದರು.

ಬೆಂಗಳೂರು: ಬಿಜೆಪಿ ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರು ಬೆಂಗಳೂರಲ್ಲಿಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು (Kempanna) ಮಾಡಿರುವ ಆರೋಪಗಳಿಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ತೀವ್ರ ಮುಜುಗುರಕ್ಕೊಳಗಾಗಿ ಅವರ ಪ್ರಶ್ನೆ ಕೇಳಿದವರ ಮೇಲೆ ರೇಗಾಡುವ ಸಣ್ಣತನಕ್ಕಿಳಿದರು. ಸರ್ಕಾರ ನಿಮ್ಮದೇ ಇರುವಾಗ ನ್ಯಾಯಾಂಗ ತನಿಖೆಗೆ ಆದೇಶ ನೀಡಲು ಮೀನ ಮೇಷ ಎಣಿಸುತ್ತಿರುವುದು ಯಾಕೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆ ಅವರಿಗೆ ನಾಟಿ ತಮ್ಮ ಇತಿಮಿತಿ ದಾಟಿ ಮಾತಾಡಲಾರಂಭಿಸಿದರು. ಪೂರ್ತಿ ವಿಡಿಯೋವನ್ನು ನೋಡಿ.

Published on: Aug 24, 2022 05:44 PM