Phone Speaker Problem: ನಿಮ್ಮ ಫೋನ್ ಸ್ಪೀಕರ್​ನಲ್ಲಿ ಏನಾದ್ರೂ ಸಮಸ್ಯೆ ಇದ್ಯಾ? ಚೆಕ್ ಮಾಡಿ

|

Updated on: Jan 29, 2024 | 6:11 PM

ಫೋನ್​ನ ಚಾರ್ಜಿಂಗ್ ಪೋರ್ಟ್​ನಲ್ಲಿ, ಸ್ಪೀಕರ್​ನ ಭಾಗದಲ್ಲಿ ಧೂಳು ಶೇಖರಣೆಯಾದರೆ, ಸ್ಪೀಕರ್ ಸರಿಯಾಗಿ ಕೇಳಿಸದೇ ಇರಬಹುದು. ವಿಡಿಯೊ ನೋಡುವಾಗ, ಫೋನ್ ಕರೆ ಮಾಡುವಾಗಲೂ ಸರಿಯಾಗಿ ಕೇಳಿಸದೇ ಸಮಸ್ಯೆಯಾಗಬಹುದು. ಅಂತಹ ಸಂದರ್ಭದಲ್ಲಿ ಫೋನ್​​ಗೆ ಹಾನಿಯಾಗದಂತೆ ಸ್ವಚ್ಛಗೊಳಿಸುವುದು ಹೇಗೆ?

ಸ್ಮಾರ್ಟ್​​​ಫೋನ್ ಖರೀದಿಸಿದ ಬಳಿಕ, ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವವರು ಕಡಿಮೆ. ಅದರಲ್ಲೂ ಹೊಸ ಫೋನ್ ಕೊಳ್ಳುವಾಗ ಇರುವ ಕಾಳಜಿ, ನಂತರದಲ್ಲಿ ಇರುವುದಿಲ್ಲ. ಹೀಗೆ ಮಾಡಿದರೆ, ಫೋನ್​ನ ಕ್ಯಾಮೆರಾ, ಸ್ಪೀಕರ್, ಡಿಸ್​ಪ್ಲೇ ಮತ್ತು ಹೊರಭಾಗದಲ್ಲಿ ಕೊಳೆಯಾಗುವುದು, ಧೂಳು ನಿಲ್ಲುವುದು ಕಾಣಸಿಗುತ್ತದೆ. ಫೋನ್​ನ ಚಾರ್ಜಿಂಗ್ ಪೋರ್ಟ್​ನಲ್ಲಿ, ಸ್ಪೀಕರ್​ನ ಭಾಗದಲ್ಲಿ ಧೂಳು ಶೇಖರಣೆಯಾದರೆ, ಸ್ಪೀಕರ್ ಸರಿಯಾಗಿ ಕೇಳಿಸದೇ ಇರಬಹುದು. ವಿಡಿಯೊ ನೋಡುವಾಗ, ಫೋನ್ ಕರೆ ಮಾಡುವಾಗಲೂ ಸರಿಯಾಗಿ ಕೇಳಿಸದೇ ಸಮಸ್ಯೆಯಾಗಬಹುದು. ಅಂತಹ ಸಂದರ್ಭದಲ್ಲಿ ಫೋನ್​​ಗೆ ಹಾನಿಯಾಗದಂತೆ ಸ್ವಚ್ಛಗೊಳಿಸುವುದು ಹೇಗೆ?