Daily Devotional: ಪಿತೃಕಾರ್ಯ ಮಾಡುವಾಗ ದೇವರ ಪೂಜೆ ಮಾಡಬಹುದಾ? ವಿಡಿಯೋ ನೋಡಿ
ಪಿತೃ ಪಕ್ಷದಲ್ಲಿ ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಶ್ರಾದ್ಧ, ತರ್ಪಣ, ಪಿಂಡದಾನ ಮುಂತಾದ ಕಾರ್ಯಗಳನ್ನು ಮಾಡುವುದು ಮುಖ್ಯ. ದೇವತಾ ಕಾರ್ಯಗಳನ್ನು ಪಿತೃ ಕಾರ್ಯದೊಂದಿಗೆ ಮಾಡಬಹುದೇ ಎಂಬ ಪ್ರಶ್ನೆಗೆ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ. ಈ ಲೇಖನದಲ್ಲಿ ಪಿತೃ ಪಕ್ಷದ ಮಹತ್ವ ಮತ್ತು ವಿಧಿವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ.
ಪಿತೃ ಕಾರ್ಯ ಎಂದರೆ, ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಶ್ರಾದ್ಧ ಮಾಡುವುದು, ತರ್ಪಣ ನೀಡುವುದು, ಪಿಂಡದಾನ ಮಾಡುವುದು, ದಾನ ಮಾಡುವುದು, ಪೂರ್ವಜರ ನಾಮಗಳನ್ನು ಪಠಿಸುವುದು. ಪಿತೃ ಪಕ್ಷದಲ್ಲಿ ಮಾಡುವ ಈ ಕಾರ್ಯಗಳು ಪೂರ್ವಜರ ಆತ್ಮಕ್ಕೆ ಶಾಂತಿಯನ್ನು ತರುತ್ತವೆ. ಪಿತೃ ಕಾರ್ಯ ಮಾಡುವಾಗ ದೇವತಾ ಕಾರ್ಯಗಳನ್ನು ಮಾಡಬಹುದಾ ಎಂಬ ಅನುಮಾನ ವ್ಯಕ್ತವಾಗುತ್ತದೆ. ಈ ಅನುಮಾನಕ್ಕೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಪರಿಹಾರ ನೀಡಿದ್ದಾರೆ.
Published on: Jan 26, 2025 07:21 AM
Latest Videos