Video: ವೈಟ್ಹೌಸ್ ಬಳಿ ಇರುವ ನದಿಗೆ ಅಪ್ಪಳಿಸಿದ 60 ಪ್ರಯಾಣಿಕರಿದ್ದ ವಿಮಾನ
ಅಮೆರಿಕದ ವೈಟ್ ಹೌಸ್ ಬಳಿ ಇರುವ ನದಿಗೆ ವಿಮಾನವೊಂದು ಅಪ್ಪಳಿಸಿರುವ ಘಟನೆ ವರದಿಯಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ವಿಮಾನವೊಂದು ಪೊಟೊಮ್ಯಾಕ್ ನದಿಗೆ ಪತನಗೊಂಡಿದೆ. ರೊನಾಲ್ಡ್ ರೇಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪಿಸುತ್ತಿರುವಾಗ ತಾಂತ್ರಿಕದೋಷದಿಂದಾಗಿ ವಿಮಾನ ಪೊಟೊಮ್ಯಾಕ್ ನದಿಗೆ ಅಪ್ಪಳಿಸಿದೆ. ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ 5342 ಡಿಸಿ ವಿಮಾನ ನಿಲ್ದಾಣದ ಬಳಿ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಎಫ್‌ಎಎ ಹೇಳಿಕೆ ನೀಡಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos