PM Modi In Mysuru: ಉಪಹಾರದ ನಂತರ ಒಡೆಯರ್ ಮನೆತನದ ಸದಸ್ಯರೊಂದಿಗೆ ಪ್ರಧಾನಿ ಮೋದಿ ಸ್ವಲ್ಪ ಸಮಯವನ್ನು ಕಳೆದರು
ಪ್ರಮೋದಾ ದೇವಿಯವರು ಪ್ರಧಾನಿಗಳಿಗೆ ಪಂಚಮುಖಿ ಆಂಜನೇಯ ಫ್ರೇಮನ್ನು ಉಡುಗೊರೆಯಾಗಿ ನೀಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಹ ಚಿತ್ರಗಳಲ್ಲಿ ನೋಡಬಹುದು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಂಗಳವಾರ ಬೆಳಗಿನ ಉಪಹಾರವನ್ನು ಹಿಂದಿನ ಒಡೆಯರ್ (Wodeyar) ಅರಸೊತ್ತಿಗೆಯ ಅರಮನೆಯಲ್ಲಿ ಸೇವಿಸಿದರು ಅಂತ ನಾವು ಹೇಳಿದ್ದೇವೆ. ಈ ಸಮಯದಲ್ಲಿ ಪ್ರಧಾನಿಯವರು ರಾಜಮಾತೆ ಪ್ರಮೋದಾ ದೇವಿ, ಯದುವೀರ್ ಒಡೆಯರ್ (Yaduveer Wodeyar) ಮತ್ತು ಅವರ ಧರ್ಮಪತ್ನಿ ಹಾಗೂ ಅವರಿಬ್ಬರ ಚಿಕ್ಕ ಮಗನೊಂದಿಗೆ ಸ್ವಲ್ಪ ಸಮಯವನ್ನು ಕಳೆದರು. ಪ್ರಮೋದಾ ದೇವಿಯವರು ಪ್ರಧಾನಿಗಳಿಗೆ ಪಂಚಮುಖಿ ಆಂಜನೇಯ ಫ್ರೇಮನ್ನು ಉಡುಗೊರೆಯಾಗಿ ನೀಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಹ ಚಿತ್ರಗಳಲ್ಲಿ ನೋಡಬಹುದು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Jun 21, 2022 03:18 PM
Latest Videos