AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Poco C65: ಕಡಿಮೆ ಬಜೆಟ್ ಆದ್ರೂ ಸೂಪರ್ ಅನುಭವ ನೀಡುವ ಸ್ಮಾರ್ಟ್​ಫೋನ್

Poco C65: ಕಡಿಮೆ ಬಜೆಟ್ ಆದ್ರೂ ಸೂಪರ್ ಅನುಭವ ನೀಡುವ ಸ್ಮಾರ್ಟ್​ಫೋನ್

ಕಿರಣ್​ ಐಜಿ
|

Updated on: Jan 10, 2024 | 7:07 AM

Share

ಪೋಕೊ ಕಂಪನಿ ಆಕರ್ಷಕ ಸ್ಮಾರ್ಟ್​ಫೋನ್ ಒಂದನ್ನು ಪರಿಚಯಿಸಿದೆ. Poco C65 ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಫೋನ್ ವಿಶೇಷತೆಗಳ ಕುರಿತು ಡೀಟೇಲ್ಸ್ ಇಲ್ಲಿದೆ.

ಕಡಿಮೆ ಬಜೆಟ್​ಗೆ ಉತ್ತಮ ಫೋನ್ ಕೊಳ್ಳಬೇಕು ಎನ್ನುವುದು ಹಲವರ ಇಚ್ಛೆಯಾಗಿರುತ್ತದೆ. ಅಲ್ಲದೆ, ಮಧ್ಯಮ ವರ್ಗದ ಜನರು ಬಜೆಟ್ ದರಕ್ಕೆ ಅನುಗುಣವಾಗಿ, ಉತ್ತಮ ಫೋನ್ ಖರೀದಿಸಬೇಕು ಎಂದುಕೊಂಡಿರುತ್ತಾರೆ. ಅವರಿಗಾಗಿಯೇ, ಪೋಕೊ ಕಂಪನಿ ಆಕರ್ಷಕ ಸ್ಮಾರ್ಟ್​ಫೋನ್ ಒಂದನ್ನು ಪರಿಚಯಿಸಿದೆ. Poco C65 ಗ್ಯಾಜೆಟ್ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಫೋನ್ ವಿಶೇಷತೆಗಳ ಕುರಿತು ಡೀಟೇಲ್ಸ್ ಇಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More