Power Bank Charging: ಸ್ಮಾರ್ಟ್​ಫೋನ್ ಚಾರ್ಜ್ ಮಾಡೋಕೆ ಪವರ್​ಬ್ಯಾಂಕ್ ಬಳಸ್ತೀರಾ?

|

Updated on: Jan 24, 2024 | 7:45 AM

ಪ್ರಯಾಣ ಮಾಡುವಾಗ, ವಿದ್ಯುತ್ ಕಡಿತವಾಗಿರುವಾಗ ಮತ್ತು ಕೆಲಸ, ಪ್ರವಾಸ ನಿಮಿತ್ತ ಬೇರೆಡೆ ತೆರಳುವಾಗ ಪವರ್​ಬ್ಯಾಂಕ್ ಬಳಸಬೇಕಾಗುತ್ತದೆ. ಆದರೆ ಪವರ್​ಬ್ಯಾಂಕ್ ಮೂಲಕವೇ ಪದೇ ಪದೇ ಫೋನ್ ಚಾರ್ಜ್ ಮಾಡಿದರೆ, ಫೋನ್ ಬ್ಯಾಟರಿಗೆ ಏನಾಗುತ್ತದೆ? ಪವರ್​ಬ್ಯಾಂಕ್ ಬಳಕೆಯ ಸಾಧಕ, ಬಾಧಕಗಳೇನು?

ಪವರ್​ಬ್ಯಾಂಕ್ ಬಳಸಿಕೊಂಡು ಸ್ಮಾರ್ಟ್​ಫೋನ್ ಚಾರ್ಜ್ ಮಾಡುವ ಅಭ್ಯಾಸ ಹಲವರಿಗೆ ಇದೆ. ಕೆಲವೊಂದು ಸಂದರ್ಭದಲ್ಲಿ ಅನಿವಾರ್ಯವಾದರೂ, ಕೆಲವರು ಮಾತ್ರ ಸದಾ ಪವರ್​ಬ್ಯಾಂಕ್ ಮೂಲಕವೇ ಚಾರ್ಜ್ ಮಾಡಿ ಫೋನ್ ಬಳಸುತ್ತಾರೆ. ಪ್ರಯಾಣ ಮಾಡುವಾಗ, ವಿದ್ಯುತ್ ಕಡಿತವಾಗಿರುವಾಗ ಮತ್ತು ಕೆಲಸ, ಪ್ರವಾಸ ನಿಮಿತ್ತ ಬೇರೆಡೆ ತೆರಳುವಾಗ ಪವರ್​ಬ್ಯಾಂಕ್ ಬಳಸಬೇಕಾಗುತ್ತದೆ. ಆದರೆ ಪವರ್​ಬ್ಯಾಂಕ್ ಮೂಲಕವೇ ಪದೇ ಪದೇ ಫೋನ್ ಚಾರ್ಜ್ ಮಾಡಿದರೆ, ಫೋನ್ ಬ್ಯಾಟರಿಗೆ ಏನಾಗುತ್ತದೆ? ಪವರ್​ಬ್ಯಾಂಕ್ ಬಳಕೆಯ ಸಾಧಕ, ಬಾಧಕಗಳೇನು? ಇಲ್ಲಿದೆ ನೋಡಿ.

Follow us on