ಋಣಕ್ಕೆ ಬಿದ್ದ ನಟ ಪ್ರಮೋದ್ ಶೆಟ್ಟಿ; ಕಾರಣ ಏನು?

| Updated By: ರಾಜೇಶ್ ದುಗ್ಗುಮನೆ

Updated on: Nov 21, 2022 | 9:12 PM

ಪ್ರಮೋದ್ ಶೆಟ್ಟಿ ಇದ್ದಲ್ಲಿ ನಗು ಗ್ಯಾರಂಟಿ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದಂತೆ ಕಾಮಿಡಿ ಪಂಚ್​ಗಳು ಉದುರಿದವು. ಆ ವಿಡಿಯೋ ಇಲ್ಲಿದೆ.

ಪ್ರಶಾಂತ್ (Prashanth) ಹಾಗೂ ಹರ್ಷಿಕಾ ಪೂಣಚ್ಚ ನಟನೆಯ ‘ಸೂರ್ಯ’ ಸಿನಿಮಾದ (Surya Movie) ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಶೃತಿ, ರವಿಶಂಕರ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಪ್ರಮೋದ್ ಶೆಟ್ಟಿ ಅವರು ಮಾತನಾಡಿದ್ದಾರೆ. ಪ್ರಮೋದ್ ಶೆಟ್ಟಿ ಇದ್ದಲ್ಲಿ ನಗು ಗ್ಯಾರಂಟಿ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದಂತೆ ಕಾಮಿಡಿ ಪಂಚ್​ಗಳು ಉದುರಿದವು. ಆ ವಿಡಿಯೋ ಇಲ್ಲಿದೆ.