Kantara Movie: ‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ತಲೆಯಲ್ಲಿ ಏನು ಓಡ್ತಿದೆ? ಪ್ರಮೋದ್ ಶೆಟ್ಟಿ ಕೊಟ್ರು ಉತ್ತರ
Pramod Shetty | Rishab Shetty: ರಿಷಬ್ ಶೆಟ್ಟಿ ಜೊತೆ ನಟ ಪ್ರಮೋದ್ ಶೆಟ್ಟಿ ಅವರಿಗೆ ಆಪ್ತ ಒಡನಾಟ ಇದೆ. ಮುಂದಿನ ಪ್ರಾಜೆಕ್ಟ್ ಹೇಗಿರಬಹುದು ಎಂಬ ಬಗ್ಗೆ ಅವರು ಮಾತನಾಡಿದ್ದಾರೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಅವರು ಕೈಗೆತ್ತಿಕೊಳ್ಳಲಿರುವ ಹೊಸ ಸಿನಿಮಾ ಯಾವುದು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ‘ಕಾಂತಾರ’ (Kantara Movie) ಚಿತ್ರದ ಯಶಸ್ಸಿನಿಂದಾಗಿ ರಿಷಬ್ ಶೆಟ್ಟಿ ಮೇಲೆ ಜನರಿಗೆ ಈ ಪರಿ ಭರವಸೆ ಮೂಡುವಂತಾಗಿದೆ. ಈಗ ರಿಷಬ್ ಶೆಟ್ಟಿ ಏನು ಯೋಚಿಸುತ್ತಿರಬಹುದು? ಈ ಬಗ್ಗೆ ಅವರ ಗೆಳೆಯ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. ‘ರಿಷಬ್ಗೆ ಸ್ಪಷ್ಟತೆ ಇದೆ. ಅವನೇ ಸ್ಕ್ರಿಪ್ಟ್ ಬರೆದು, ಡೈರೆಕ್ಷನ್ ಮಾಡುತ್ತಾನೆ. ಅದು ಮುಂದುವರಿಯುತ್ತದೆ’ ಎಂದು ಪ್ರಮೋದ್ ಶೆಟ್ಟಿ (Pramod Shetty) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ


