‘ನಮ್ರತಾ ವಿನಯ್ನ ಬಾಲ ಆಗಿದ್ದಾರೆ’; ಪ್ರಶಾಂತ್ ಸಂಬರ್ಗಿ ನೇರ ಮಾತು
‘ವಿನಯ್ ಅವರ ಬಾಲ ಆಗಿದ್ದಾರೆ. ಈಗಿನಿಂದಲೇ ಅವರು ಬಿಸಿಲಿನಲ್ಲಿ ಇರಬೇಕು, ಅವರಿಗೆ ನೆರಳು ಹೊಂದಲ್ಲ. ನಮ್ರತಾ ಬಿಗ್ ಬಾಸ್ ಸ್ಪರ್ಧಿ ಆಗಿ ಗುರುತಿಸಿಕೊಳ್ಳಬೇಕು. ವಿನಯ್ ಫ್ರೆಂಡ್ ನಮ್ರತಾ ಎಂದು ಕರೆಸಿಕೊಳ್ಳಬಾರದು’ ಎಂದಿದ್ದಾರೆ ಪ್ರಶಾಂತ್ ಸಂಬರ್ಗಿ.
ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಅವರು ತಮ್ಮ ಆಟ ಆಡುತ್ತಿದ್ದಾರೆ. ವಿನಯ್ ಗೌಡ ಅವರ ಮಾತನ್ನು ನಮ್ರತಾ ಹೆಚ್ಚು ಕೇಳುತ್ತಿದ್ದಾರೆ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಚಮಚಾ ರೀತಿ ನಮ್ರತಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದೀಪ್ ನೇರ ಮಾತುಗಳಲ್ಲಿ ಹೇಳಿದ್ದರು. ಈ ಮಾತನ್ನು ಪ್ರಶಾಂತ್ ಸಂಬರ್ಗಿ (Prashanthi Sambargi) ಕೂಡ ಹೇಳಿದ್ದಾರೆ. ‘ನಮ್ರತಾ ಒಬ್ಬರ ನೆರಳಲ್ಲಿ ಇರಬಾರದು. ವಿನಯ್ ಅವರ ಬಾಲ ಆಗಿದ್ದಾರೆ. ಈಗಿನಿಂದಲೇ ಅವರು ಬಿಸಿಲಿನಲ್ಲಿ ಇರಬೇಕು, ಅವರಿಗೆ ನೆರಳು ಹೊಂದಲ್ಲ. ನಮ್ರತಾ ಬಿಗ್ ಬಾಸ್ ಸ್ಪರ್ಧಿ ಆಗಿ ಗುರುತಿಸಿಕೊಳ್ಳಬೇಕು. ವಿನಯ್ ಫ್ರೆಂಡ್ ನಮ್ರತಾ ಎಂದು ಕರೆಸಿಕೊಳ್ಳಬಾರದು’ ಎಂದಿದ್ದಾರೆ ಪ್ರಶಾಂತ್ ಸಂಬರ್ಗಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

