‘ಯುಐ’ ಸಿನಿಮಾ ಕಥೆಯ ಬಗ್ಗೆ ಪ್ರಿಯಾಂಕಾಗೆ ಉಪೇಂದ್ರ ಎಷ್ಟು ಮಾಹಿತಿ ನೀಡಿದ್ದಾರೆ? ನಟಿ ಬಿಚ್ಚಿಟ್ರು ಅಚ್ಚರಿಯ ಮಾಹಿತಿ
ಉಪೇಂದ್ರ ಅವರು ಹಲವು ವರ್ಷಗಳ ಗ್ಯಾಪ್ನ ಬಳಿಕ ‘ಯುಐ’ ಸಿನಿಮಾ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಉಪೇಂದ್ರ ಅವರು (Upendra) ನಿರ್ದೇಶನ ಮಾಡುವ ಪ್ರತಿ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸುತ್ತದೆ. ಈಗ ಉಪೇಂದ್ರ ಅವರು ಹಲವು ವರ್ಷಗಳ ಗ್ಯಾಪ್ನ ಬಳಿಕ ‘ಯುಐ’ ಸಿನಿಮಾ (UI Movie) ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚೆಗೆ ಸಿನಿಮಾದ ಮುಹೂರ್ತ ಕೂಡ ನೆರವೇರಿತು. ಆದಾಗ್ಯೂ ಸಿನಿಮಾ ಬಗ್ಗೆ ಯಾವ ವಿಚಾರವೂ ಹೊರಬಿದ್ದಿಲ್ಲ. ಈ ಸಿನಿಮಾದ ಕಥೆಯ ಕುರಿತು ತಮಗೆ ಎಷ್ಟು ಗೊತ್ತಿದೆ ಎಂಬ ಬಗ್ಗೆ ಪ್ರಿಯಾಂಕಾ ಉಪೇಂದ್ರ (Priyanka Upendra) ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್ ಶುರು; ಸೆಟ್ನಲ್ಲಿ ಡೈರೆಕ್ಟರ್ ಕ್ಯಾಪ್ ಧರಿಸಿ ನಿಂತ ಉಪೇಂದ್ರ
Priyanka Upendra: ಡಾಕ್ಟರ್ ಪ್ರಿಯಾಂಕಾ ಉಪೇಂದ್ರ: ಡಾಕ್ಟರೇಟ್ ಸಿಕ್ಕ ಖುಷಿಯಲ್ಲಿ ಮಾತನಾಡಿದ ನಟಿ