Public Phone Charger: ಫ್ರೀ ಮೊಬೈಲ್ ಚಾರ್ಜರ್ ಬಳಸುವ ಮುನ್ನ ಒಮ್ಮೆ ಯೋಚಿಸಿ!

|

Updated on: Mar 29, 2024 | 7:08 AM

ಅವಸರದಲ್ಲಿ ಫೋನ್ ಚಾರ್ಜ್ ಮಾಡಲು ಮರೆತುಹೋಗಿರುತ್ತದೆ. ಚಾರ್ಜರ್ ಅನ್ನು ಕೂಡ ತಂದಿರುವುದಿಲ್ಲ. ಆ ಸಂದರ್ಭದಲ್ಲಿ ಹೊರಗಡೆ ಇರುವ ಫ್ರೀ ಮೊಬೈಲ್ ಚಾರ್ಜರ್​ನ ಮೊರೆ ಹೋಗುತ್ತೀರಿ. ಆದರೆ, ಉಚಿತ ಚಾರ್ಜರ್ ಬಳಸುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ಹೊರಗಡೆ ಇರುವ ಉಚಿತ ಚಾರ್ಜರ್​ ಎಲ್ಲ ಸಂದರ್ಭದಲ್ಲೂ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗದು. ಆ ಬಗ್ಗೆ ಎಚ್ಚರಿಕೆ ಅಗತ್ಯ.

ಅರ್ಜೆಂಟ್ ಕೆಲಸದ ಮೇಲೆ ಹೊರಗಡೆ ಎಲ್ಲಾದರೂ ಹೊರಟಿರುತ್ತೀರಿ. ಆ ಅವಸರದಲ್ಲಿ ಫೋನ್ ಚಾರ್ಜ್ ಮಾಡಲು ಮರೆತುಹೋಗಿರುತ್ತದೆ. ಚಾರ್ಜರ್ ಅನ್ನು ಕೂಡ ತಂದಿರುವುದಿಲ್ಲ. ಆ ಸಂದರ್ಭದಲ್ಲಿ ಹೊರಗಡೆ ಇರುವ ಫ್ರೀ ಮೊಬೈಲ್ ಚಾರ್ಜರ್​ನ ಮೊರೆ ಹೋಗುತ್ತೀರಿ. ಆದರೆ, ಉಚಿತ ಚಾರ್ಜರ್ ಬಳಸುವ ಮುನ್ನ ಒಮ್ಮೆ ಯೋಚಿಸುವುದು ಒಳಿತು. ಹೊರಗಡೆ ಇರುವ ಉಚಿತ ಚಾರ್ಜರ್​ ಎಲ್ಲ ಸಂದರ್ಭದಲ್ಲೂ ಸುರಕ್ಷಿತವಾಗಿರುತ್ತದೆ ಎಂದು ಹೇಳಲಾಗದು. ಆ ಬಗ್ಗೆ ಎಚ್ಚರಿಕೆ ಅಗತ್ಯ.